ತೆರೆಗಪ್ಪಳಿಸಲಿದೆ 500 ಕೋಟಿ ಬಜೆಟ್ ನ ರಾಮಾಯಣ ಕತೆ ಆಧಾರಿತ ಸಿನಿಮಾ !
ಸಿನಿ ಮಸಾಲ: ಇದೀಗ ಪೌರಾಣಿಕ ಕತೆಗಳನ್ನು ಆಧರಿಸಿದ ಸಿನಿಮಾಗಳ ಕಾಲ. ಪೌರಾಣಿಕ ಕತೆಗಳನ್ನು ಆಧರಿಸಿ ಅದ್ಧೂರಿಯಾಗಿ ಸಿನಿಮಾ ಮಾಡೋದು ಈಗಿನ ಟ್ರೆಂಡ್. ಕನ್ನಡ, ಹಿಂದಿ ಸೇರಿದಂತೆ ಬಹುಭಾಷೆಯಲ್ಲಿ ಕುರುಕ್ಷೇತ್ರ ಸದ್ದು ಮಾಡುತ್ತಿರೋದು ನಿಮಗೆಲ್ಲಾ ಗೊತ್ತು. ಇದೀಗ ದೊಡ್ಡ ದೊಡ್ಡ ಸ್ಟಾರ್ ಗಳಾದ ಎಸ್ ಎಸ್ ರಾಜಮೌಳಿ, ಅಮೀರ್ ಖಾನ್, ಮೋಹನ್ ಲಾಲ್, ಹೃತಿಕ್ ರೋಷನ್ ಹೀಗೆ ಹಲವು ಸ್ಟಾರ್ ಗಳ ಕಣ್ಣು ಪೌರಾಣಿಕ ಚಿತ್ರದ ಮೇಲೆ ಬಿದ್ದಿರೋದು ಗಮನಾರ್ಹ. ಯಸ್, ಕುರುಕ್ಷೇತ್ರ ಬಂದು ಹೋಗುತ್ತಿದ್ದಂತೆ ರಾಮಾಯಣ ಕತೆ […]