ನವೆಂಬರ್ 7 ರಂದು ಆಗಮಿಸಲಿರುವ ಶ್ರೀರಾಮರಥ ದಿಗ್ವಿಜಯ ಯಾತ್ರೆಗೆ ಕೃಷ್ಣನೂರು ಸಜ್ಜು: ವಿಜಯ್ ಕೊಡವೂರು
ಉಡುಪಿ: ಅಯೋಧ್ಯೆ ಪ್ರಭು ಶ್ರೀ ರಾಮಚಂದ್ರ ದೇವರ ದಿಗ್ವಿಜಯ ಯಾತ್ರೆಯು ಅಕ್ಟೋಬರ್ 5 ರಂದು ಉ.ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರಿಂದ ಚಾಲನೆಗೊಂಡಿದ್ದು, 60 ದಿನ 27 ರಾಜ್ಯಗಳಲ್ಲಿ15,000 ಕಿ.ಮೀ ಕ್ರಮಿಸಿ ಹಿಂದೂ ಸಮಾಜದಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ನ.7 ರಂದು ಉಡುಪಿ ಜಿಲ್ಲೆಗೆ ಆಗಮಿಸಲಿದೆ ಎಂದು ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕೊಡವೂರು ನಗರಸಭಾ ಸದಸ್ಯ ವಿಜಯ್ ಕೊಡವೂರು ತಿಳಿಸಿದರು. ಈ ದಿಗ್ವಿಜಯ ಯಾತ್ರೆಯನ್ನು ಸ್ವಾಗತಿಸುವ ನಿಟ್ಟಿನಲ್ಲಿ ಉಡುಪಿಯಲ್ಲಿ ಪ್ರಮುಖರನ್ನು ಒಳಗೊಂಡ ಸ್ವಾಗತ ಸಮಿತಿ ರಚನೆ ಮಾಡಲಾಗಿದ್ದು,ನವೆಂಬರ್ 7 […]