ಅಣ್ಣಾವ್ರ ಸಿನಿಮಾವೇ ಸ್ಫೂರ್ತಿ ಹೀರೋ ಆದ ಕುಂದಾಪುರದ ಹುಡುಗ – ರಿಷಬ್ ಶೆಟ್ಟಿ ಸಿನಿಪಯಣ

1983ರ ಜುಲೈ 7ರಂದು ಕುಂದಾಪುರದ ಕೆರಾಡಿ ಎಂಬ ಹಳ್ಳಿಯಲ್ಲಿ ರಿಷಬ್ ಶೆಟ್ಟಿ ಜನಿಸುತ್ತಾರೆ‌. ಸದ್ಯ 40ನೇ ವಸಂತಕ್ಕೆ ಕಾಲಿಟ್ಟಿರೋ ರಿಷಬ್ ಶೆಟ್ಟಿ ಸಿನಿಮಾ ಎಂಬ ಮನರಂಜನಾ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟಿದ್ದು ಇಂಟ್ರೆಸ್ಟ್ರಿಂಗ್ ವಿಚಾರ.ಪ್ರತಿಭೆ, ಶ್ರಮ, ಅದೃಷ್ಟ, ಗುರಿ ಸಾಧಿಸುವ ಛಲ ಇದ್ರೆ ಅದಕ್ಕೆ ತಕ್ಕ ಪ್ರತಿಫಲ ಸಿಗೋದು ಖಚಿತ. ಸ್ಯಾಂಡಲ್​​​ವುಡ್​ನಲ್ಲಿ ಸ್ಟಾರ್ ಡೈರೆಕ್ಟರ್ ಜೊತೆಗೆ ಹೀರೋ ಆಗಿರುವ ರಿಷಬ್ ಶೆಟ್ಟಿ ಅವರಿಗಿಂದು ಹುಟ್ಟುಹಬ್ಬದ ಸಂಭ್ರಮ.ಕಾಂತಾರ ಸ್ಟಾರ್ ರಿಷಬ್ ಶೆಟ್ಟಿ ಇಂದು ಅಭಿಮಾನಿಗಳೊಂದಿಗೆ ತಮ್ಮ ಜನ್ಮದಿನ ಆಚರಿಸಿಕೊಳ್ಳಲಿದ್ದಾರೆ. ನಟನಾಗುವ […]