ವೈರಲ್ ಆಯ್ತು ರಾಧಿಕಾ ಪಂಡಿತ್ ಮುದ್ದು ಮಕ್ಕಳ ವಿಡಿಯೋ: ಅಕ್ಕ-ತಮ್ಮನ ಮುದ್ದಾಟಕ್ಕೆ ಅಭಿಮಾನಿಗಳು ಫಿದಾ!

ಉಡುಪಿ: ಸದ್ಯ ತಾಯ್ತನ ಎಂಜಾಯ್ ಮಾಡುತ್ತಿರುವ ರಾಧಿಕಾ ಪಂಡಿತ್ ಸಿನಿ ರಂಗದಿಂದ ಸ್ವಲ್ಪ ದೂರವಿದ್ದರೂ ಸೋಶಿಯಲ್ ಮೀಡಿಯಾ ಮೂಲಕ ಅಭಿಮಾನಿಗಳ ಟಚ್‍ನಲ್ಲಿದ್ದಾರೆ. ಹೌದು ಇದೀಗ ಫೇಸ್‍ಬುಕ್‍ನಲ್ಲಿ ಸಕ್ರೀಯರಾಗಿರುವ ನಟಿ ರಾಧಿಕಾ ಪಂಡಿತ್ ತಮ್ಮ ಮಕ್ಕಳ ಜತೆ ಕಳೆಯುತ್ತಿರುವ ಅದ್ಭುತ ಕ್ಷಣಗಳನ್ನ ಅಭಿಮಾನಿಗಳ ಜತೆ ಹಂಚಿಕೊಳ್ಳುತ್ತಿದ್ದಾರೆ. ಪ್ರತೀ ಬಾರಿ ಐರಾ ವಿಡಿಯೋ ಅಪ್‍ಲೋಡ್ ಮಾಡುತ್ತಿದ್ದ ರಾಧಿಕಾ ಇದೀಗ ತಮ್ಮ ಇಬ್ಬರು ಮಕ್ಕಳ ಕ್ಯೂಟ್ ವಿಡಿಯೋವೊಂದನ್ನ ಶೇರ್ ಮಾಡಿಕೊಂಡಿದ್ದಾರೆ. ಇನ್ನು ಈ ವಿಡಿಯೋದಲ್ಲಿ ಅಕ್ಕ ಐರಾ ತನ್ನ ತಮ್ಮನನ್ನ ಮಡಿಲಲ್ಲಿ […]