ಟೇಕ್​ ಆಪ್ ವೇಳೆ ಖಾಸಗಿ ಜೆಟ್ ಅಪಘಾತ; ಏಳು ಮಂದಿ ಮೃತ್ಯು; ಓರ್ವನಿಗೆ ಗಾಯ!

ವಾಷಿಂಗ್ಟನ್​: ಅಮೆರಿಕಾದ ಮೈನೆ ರಾಜ್ಯದಲ್ಲಿ ಭಾರಿ ಹಿಮಪಾತದಿಂದ ಖಾಸಗಿ ಜೆಟ್​ವೊಂದು ಟೇಕ್ ಆಫ್ ಆಗುವ ವೇಳೆ ಪತನಗೊಂಡಿದ್ದು, ಕನಿಷ್ಠ ಏಳು ಮಂದಿ ಮೃತಪಟ್ಟಿದ್ದು, ಓರ್ವ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಸೋಮವಾರ(ಜ. 26) ವರದಿಯಾಗಿದೆ. ಮೈನೆ ರಾಜ್ಯದ ಬ್ಯಾಂಗೋರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಂಜೆ 7.45ರ ಸುಮಾರಿಗೆ ಈ ಘಟನೆ ನಡೆದಿದೆ. ಒಟ್ಟು ಎಂಟು ಜನರನ್ನು ಹೊತ್ತೊಯ್ಯುತ್ತಿದ್ದ ಬೊಂಬಾರ್ಡಿಯರ್ ಚಾಲೆಂಜರ್ 600 ಜೆಟ್​ ವಿಮಾನ ನಿಲ್ದಾಣದಿಂದ ಹೊರಡುವಾಗ ಪಲ್ಟಿಯಾಗಿ ಬೆಂಕಿ ಹೊತ್ತಿಕೊಂಡಿದೆ ಎನ್ನಲಾಗಿದೆ. ಈ ಕುರಿತು ಮಾಹಿತಿ ನೀಡಿರುವ […]