ಸೆ. 29: ಮತಾಂತರ ವಿರೋಧಿಸಿ ಬೆಳ್ಮಣ್ ಚಲೋ ಬೃಹತ್ ಪ್ರತಿಭಟನಾ ಸಭೆ

ಕಾರ್ಕಳ: ವಿವಿಧೆಡೆ ನಡೆಯುತ್ತಿರುವ ಮತಾಂತರ ವಿರೋಧಿಸಿ ಸಂಘಟನೆ ತೀವ್ರ ಹೋರಾಟಕ್ಕೆ ಸಜ್ಜಾಗಿದ್ದು, ಸಪ್ಪೆಂಬರ್ 29ರಂದು ಬೆಳ್ಮಣ್ ಚಲೋ ಬೃಹತ್ ಪ್ರತಿಭಟನಾ ಸಭೆ ಹಮ್ಮಿಕೊಳ್ಳಲಾಗಿದೆ ಎಂದು ಉಡುಪಿ ಜಿಲ್ಲಾ ಸುರಕ್ಷ ವಿಭಾಗ ಪ್ರಮುಖ ಮಹೇಶ್ ಬೈಲೂರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಈ ಪ್ರತಿಭಟನಾ ಸಭೆಯಲ್ಲಿ ರಾಷ್ಟ್ರೀಯ ಸ್ವಯಂ ಸೇವ ಸಂಘದ ಪ್ರಮುಖರಾದ ಕಲ್ಲಡ್ಕ ಡಾ. ಪ್ರಭಾಕರ ಭಟ್ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಮುಂದಿನ ದಿನಗಳಲ್ಲಿ ಅದರ ಕಾವು ಎಲ್ಲೆಡೆಯಲ್ಲಿ ಕಂಡುಬರಲಿದೆ. ಸಂಘ ಪರಿವಾರದ ಪ್ರಮುಖ ಸೂರ್ಯನಾರಾಯಣ ಅವರ ನೇತೃತ್ವದಲ್ಲಿ ರಾಜ್ಯ ಮತ್ತು […]