ಚೆಸ್ ಮಾಂತ್ರಿಕ ಆರ್ ಪ್ರಗ್ನಾನಂದ ಭೇಟಿ ಮಾಡಿದ ಪ್ರಧಾನಿ ಮೋದಿ

ನವದೆಹಲಿ: ಇತ್ತೀಚೆಗಷ್ಟೇ ಫಿಡೆ ವಿಶ್ವಕಪ್‌ನಲ್ಲಿ ಬೆಳ್ಳಿ ಪದಕ ಗೆದ್ದು ಇತಿಹಾಸ ನಿರ್ಮಿಸಿದ ಚೆಸ್ ಮಾಂತ್ರಿಕ ಆರ್ ಪ್ರಗ್ನಾನಂದ ಹಾಗೂ ಆತನ ಪೋಷಕರನ್ನು ಪ್ರಧಾನಿ ನರೇಂದ್ರ ಮೋದಿ ಗುರುವಾರ ಅವರ ಅಧಿಕೃತ ನಿವಾಸದಲ್ಲಿ ಭೇಟಿ ಮಾಡಿದರು. “ಇಂದು 7, LKM ನಲ್ಲಿ ವಿಶೇಷ ಸಂದರ್ಶಕರನ್ನು ಭೇಟಿಯಾದೆನು. ನಿಮ್ಮ ಕುಟುಂಬದೊಂದಿಗೆ, ನಿಮ್ಮನ್ನು ಭೇಟಿ ಮಾಡಲು ಸಂತೋಷವಾಗಿದೆ. ನೀವು ಉತ್ಸಾಹ ಮತ್ತು ಪರಿಶ್ರಮವನ್ನು ನಿರೂಪಿಸುತ್ತೀರಿ. ಭಾರತದ ಯುವಕರು ಯಾವುದೇ ಡೊಮೇನ್ ಅನ್ನು ಹೇಗೆ ಜಯಿಸಬಹುದು ಎಂಬುದನ್ನು ನಿಮ್ಮ ಉದಾಹರಣೆ ತೋರಿಸುತ್ತದೆ. ನಿಮ್ಮ […]