ಪರ್ಕಳ: ಚಾಲಕನ ನಿಯಂತ್ರಣ ತಪ್ಪಿ ಕಮರಿಗೆ ಉರುಳಿಬಿದ್ದ ಪಿಕಪ್ ವಾಹನ

ಮಣಿಪಾಲ: ಕೋಳಿ ಸಾಗಾಟ ಮಾಡುತ್ತಿದ್ದ ಪಿಕಪ್ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಕಮರಿಗೆ ಉರುಳುಬಿದ್ದ ಘಟನೆ ಪರ್ಕಳ ದೇವಿನಗರ ರಾಷ್ಟ್ರೀಯ ಹೆದ್ದಾರಿ 169 ಎ ಯಲ್ಲಿ ಸಂಭವಿಸಿದೆ. ಈ ಮಹೀಂದ್ರ ಪಿಕಪ್ ವಾಹನವೂ ಆಗುಂಬೆಯಿಂದ ಮಣಿಪಾಲದ ಸಂಚುರಿ ಫಾರ್ಮಿಗೆ ಕೋಳಿ ಮರಿಗಳನ್ನು ಸಾಗಾಟ ಮಾಡುತ್ತಿತ್ತು ಎನ್ನಲಾಗಿದೆ. ಇಂದು ಮುಂಜಾನೆ ಅತೀ‌ ವೇಗವಾಗಿ ಬಂದ ವಾಹನವು ನಿಯಂತ್ರಣ ತಪ್ಪಿ ರಸ್ತೆಯ ಪಕ್ಕದ ಕಮರಿಗೆ ಬಿದ್ದಿದೆ. ಈ ವೇಳೆ ಹೆದ್ದಾರಿ ಪಕ್ಕದಲ್ಲಿ ಅವಳಡಿಸಿದ್ದ ಸೂಚನಾಫಲಕವನ್ನು ವಾಹನ ಎಳೆದುಕೊಂಡು […]