ಉಡುಪಿ ಜಿಲ್ಲೆಯ ಜನರೇ ನಿಮ್ಮ ಸಹಾಯಕ್ಕೆ ಇವರೆಲ್ಲಾ ಇದ್ದಾರೆ:ಸಂಪರ್ಕಿಸಿ, ಸಹಾಯ ಪಡೆಯಿರಿ

ಉಡುಪಿ ಜಿಲ್ಲೆ:ಕೋರಾನಾ ಹಬ್ಬುತ್ತಿರುವ ಈ ತುರ್ತು ಪರಿಸ್ಥಿತಿಯಲ್ಲಿಯೂ ಉಡುಪಿ ಜಿಲ್ಲೆಯ ಜನರಿಗೆ ಮಾನವೀಯ ದೃಷ್ಟಿಯಿಂದ ಸಹಾಯ ಮಾಡಲು ಒಂದಷ್ಟು ಸಂಘ ಸಂಸ್ಥೆಗಳು, ಸಂಘಟನೆಗಳನ್ನು ತಮ್ಮ ಸೇವೆಯನ್ನು ಮೀಸಲಿಟ್ಟಿವೆ. ಅವುಗಳ ಮಾಹಿತಿ ನಿಮಗೆ ಉಡುಪಿ X Press.com  ನೀಡುತ್ತಿದೆ.ಈ ಕುರಿತು ಅಗತ್ಯ ಮಾಹಿತಿಯನ್ನು ಉಡುಪಿ X Press.com  ಆಗಾಗ ನಿಮಗಾಗಿ ನೀಡಲಿದೆ. ಉಡುಪಿ ನಗರದ ಜನರಿಗಾಗಿ ನಿಮ್ಮ ಆಸು ಪಾಸಿನಲ್ಲಿ ಯಾರಾದರೂ ಊಟಕ್ಕೆ ಪರದಾಡುವ ಸ್ಥಿತಿಯಲ್ಲಿದ್ದಾರಾ ,ಮನೆ ಯಿಲ್ಲದೆ ರಸ್ತೆ ಬದಿಯಲ್ಲೇ ಮಲಗಿ ಜೀವನ ಮಾಡುವವರು ಇದ್ದಾರಾ,ಆಥವಾ ಈ […]