ವೆಬ್‌ಸೈಟ್ ಮೂಲಕ ತೆರಿಗೆ ಪಾವತಿಸಿ ವಿನಾಯಿತಿ ಪಡೆಯಿರಿ

ಉಡುಪಿ: ಜಿಲ್ಲೆಯ ಸಾರ್ವಜನಿಕರು ಜೂನ್ ಅಂತ್ಯದೊಳಗೆ ವೆಬ್‌ಸೈಟ್ ಮೂಲಕ ತೆರಿಗೆ ಪಾವತಿಸಿದ್ದಲ್ಲಿ ಶೇ.10 ರಷ್ಟು ತೆರಿಗೆ ವಿನಾಯಿತಿ ಪಡೆಯಬಹುದಾಗಿದೆ. ವೆಬ್‌ಸೈಟ್ bsk.karnataka.gov.in ನಲ್ಲಿ ಮೊಬೈಲ್ ಮೂಲಕ ಓ.ಟಿ.ಪಿ ಪಡೆದು ನೋಂದಾಯಿಸಿಕೊಳ್ಳಬೇಕು. ನಂತರ ಆಸ್ತಿ ತೆರಿಗೆ ಆಯ್ಕೆ ಮಾಡಿ, ತೆರಿಗೆ ಪಾವತಿಸಲು ಜಿಲ್ಲೆ, ತಾಲೂಕು, ಗ್ರಾಮ ಪಂಚಾಯತ್ ಹಾಗೂ ಗ್ರಾಮವನ್ನು ಆಯ್ಕೆ ಮಾಡಿ, ಹೆಸರು ನಮೂದಿಸಿ, ಆಸ್ತಿಯನ್ನು ಪಡೆಯಬೇಕು. ಆಸ್ತಿಯ ಬೇಡಿಕೆಯು ಸರಿಯಾಗಿದೆಯೇ ಎಂದು ಪರಿಶೀಲಿಸಿ, ಆನ್‌ಲೈನ್ ಪಾವತಿಗೆ ಮುಂದಾಗಬೇಕು. ಆನ್‌ಲೈನ್ ಪಾವತಿಗಾಗಿ ಕ್ಯೂ ಆರ್ ಕೊಡ್ ಸ್ಕ್ಯಾನ್, […]