ತ್ವರಿತ ಪಾವತಿ ಹಿನ್ನೆಲೆ : UPI LITE ಹೊರತಂದ ಗೂಗಲ್ ಪೇ

ನವದೆಹಲಿ : ಯುಪಿಐ ಲೈಟ್ ಖಾತೆಯನ್ನು ದಿನಕ್ಕೆ ಎರಡು ಬಾರಿ ರೂ 2,000 ವರೆಗೆ ಲೋಡ್ ಮಾಡಬಹುದು ಮತ್ತು ರೂ 200 ವರೆಗೆ ತ್ವರಿತ ಯುಪಿಐ ವಹಿವಾಟುಗಳನ್ನು ನಡೆಸಬಹುದು. “ವಿಶಿಷ್ಟ ಕೊಡುಗೆಗಳು ಮತ್ತು ಬಳಕೆಯ ವಿಧಾನಗಳು ದೇಶದಲ್ಲಿ ಡಿಜಿಟಲ್ ಪಾವತಿಗಳ ಅಳವಡಿಕೆಯ ವಿಚಾರದಲ್ಲಿ ಪ್ರಮುಖ ವಿಷಯಗಳಾಗಿವೆ ಮತ್ತು ಗೂಗಲ್ ಪ್ಲೇ ನಲ್ಲಿ ಯುಪಿಐ ಲೈಟ್ ಅನ್ನು ಪರಿಚಯಿಸುವುದರೊಂದಿಗೆ ಬಳಕೆದಾರರಿಗೆ ಅನುಕೂಲಕರ, ಕಾಂಪ್ಯಾಕ್ಟ್ ಮತ್ತು ಸೂಪರ್‌ಫಾಸ್ಟ್ ಪಾವತಿಗಳ ಅನುಭವ ನೀಡುವ ಮತ್ತು ಸಣ್ಣ-ಮೌಲ್ಯದ ವಹಿವಾಟುಗಳನ್ನು ಸರಳಗೊಳಿಸುವ ಗುರಿಯನ್ನು ನಾವು […]