‘ ರಮ್ಯಾ ಬದಲು ರಚಿತಾ ರಾಮ್ ಹೀರೋಯಿನ್,ಸಂಜು ವೆಡ್ಸ್ ಗೀತಾ 2’ಗೆ ನಾಯಕಿ ಫೈನಲ್

ಚಿತ್ರದಲ್ಲಿನ ಹಾಡುಗಳು, ಕಥೆ, ಸಂಭಾಷಣೆ ಎಲ್ಲವೂ ಹಿಟ್ ಆಗಿದ್ದವು. ಒಂದು ದಶಕ ಕಳೆದರೂ ಇಂದಿಗೂ ಈ ಸಿನಿಮಾದ ಕ್ರೇಜ್ ಕಡಿಮೆ ಆಗಿಲ್ಲ ಅನ್ನೋದೇ ವಿಶೇಷ. ಇದೀಗ ಸುಮಾರು 12 ವರ್ಷಗಳ ಬಳಿಕ ಸಂಜು ವೆಡ್ಸ್ ಗೀತಾ ಪಾರ್ಟ್ 2ಗೆ ಸಿದ್ಧತೆ ನಡೆಯುತ್ತಿರುವುದು ನಿಮಗೆಲ್ಲ ಗೊತ್ತೇ ಇದೆ. ‘ಸಂಜು ವೆಡ್ಸ್ ಗೀತಾ’… 2011ರಲ್ಲಿ ತೆರೆಕಂಡು ಬ್ಲಾಕ್ ಬಸ್ಟರ್ ಆದ ಸಿನಿಮಾ. ನಟ ಶ್ರಿನಗರ ಕಿಟ್ಟಿ ಮತ್ತು ಮೋಹಕ ತಾರೆ ರಮ್ಯಾ ಕೆಮಿಸ್ಟ್ರಿ ಸಿನಿ ಪ್ರೇಮಿಗಳನ್ನು ವಿಶೇಷವಾಗಿ ಸೆಳೆದಿತ್ತು. ಸಂಜು […]