ಸಾವನ್ನು ಗೆದ್ದು ಬಂದ ಪಾಂಡುರಂಗ ಶೆಟ್ಟರು

ನಡೂರು ನಡುಮನೆ ದೊಡ್ಡ ಮನೆತನವಾದರೂ ಪಾಂಡುರಂಗ ಶೆಟ್ಟಿಯವರು ಶಾಲೆಗೆ ಸೇರುವ ಹೊತ್ತಿಗೆ ಬಡತನ ಪ್ರವೇಶ ಆಗಿತ್ತು. ಅನ್ನ ಮತ್ತು ವಸ್ತ್ರಕ್ಕೆ ತತ್ವಾರ ಬಂದೊದಗಿತ್ತು. ಆರನೇ ಕ್ಲಾಸು ಪಾಸ್ ಮಾಡಲಾರದೆ ಧಾರವಾಡಕ್ಕೆ ಬಸ್ಸು ಹತ್ತಿದರು. ಅಲ್ಲಿ ಮಾವ ಹೋಟೇಲು ನಡೆಸುತ್ತಿದ್ದರು. ಏಳು ವರ್ಷ ಮಾವನ ಹೋಟೇಲಿನಲ್ಲಿ ಕೆಲಸ ಮಾಡಿದರು. ಬಳಿಕ ಅಲ್ಲಿಂದ ಹೊರ ಬಂದು ಸಣ್ಣದೊಂದು ಹೋಟೇಲು ಶುರು ಮಾಡಿದರು. ಮತ್ತೆ ಊರಿನತ್ತ ಹಿಂತಿರುಗುವಾಗ ವರ್ಷ 32 ಆಗಿತ್ತು. ಮದುವೆ ಆಯಿತು, ಊರಲ್ಲಿ ಒಂದು ಅಂಗಡಿ ತೆರೆದರು. ಗೆಳೆಯರು, […]