ಪಂಚಮಿ ಸೌಹಾರ್ದ ಸಹಕಾರಿ: ವಾರ್ಷಿಕ ಮಹಾಸಭೆ

ಉಡುಪಿ: ಪಂಚಮಿ ಸೌಹಾರ್ದ ಸಹಕಾರಿಯ ವಾರ್ಷಿಕ ಮಹಾಸಭೆಯು ಡಿ. 20 ರಂದು ಶ್ರೀ ಕೃಷ್ಣಪ್ರಜ್ಞ ಪ್ರತಿಷ್ಠಾನ ಇಲ್ಲಿ ನಡೆಯಿತು. ಅಧ್ಯಕ್ಷತೆ ವಹಿಸಿದ್ದ ಸಹಕಾರಿ ಅಧ್ಯಕ್ಷ ಸತ್ಯಪ್ರಸಾದ್ ಶೆಣೈ ಅವರು ಮುಂದಿನ ಕಾರ್ಯಯೋಜನೆಗಳ ಬಗ್ಗೆ ವಿವರಿಸಿದರು. ಉಪಾಧ್ಯಕ್ಷರಾದ ಕೆ.ಹರೀಶ್ ಪ್ರಭು, ನಿರ್ದೇಶಕರಾದ ಸಂಜೀವ ಪ್ರಭು, ಎಂ.ಉಪೇಂದ್ರ ನಾಯಕ್, ರಾಘವೇಂದ್ರ ನಾಯಕ್, ಕಾರ್ತಿಕ್ ಪ್ರಭು, ವಿಲಾಸ್ ನಾಯಕ್, ಸಂದೇಶ್ ಕಾಮತ್, ಸವಿತ ಪ್ರಭು, ನವ್ಯ ಸಿ ಪ್ರಭು, ಪ್ರೀತಿ ಶೆಣೈ, ಸಿಬ್ಬಂದಿ ವರ್ಗ ಹಾಗೂ ಸದಸ್ಯರು ಉಪಸ್ಥಿತರಿದ್ದರು. ಸಹಕಾರಿಯ ಮುಖ್ಯ […]