ಉಡುಪಿ: ನೆರೆ ಸಂತ್ರಸ್ತರಿಗೆ ನೆರವು ಅಭಿಯಾನಕ್ಕೆ ಚಾಲನೆ

ಉಡುಪಿ: ಜಿಲ್ಲಾಡಳಿತ, ರೋಟರಿ ಉಡುಪಿ ರಾಯಲ್, ಮಣಿಪಾಲ ಹಿಲ್ಸ್, ರೋಟರ್ಯಾಕ್ಟ್ ಮಣಿಪಾಲ, ಸಹಕಾರ ಭಾರತಿ, ಲಯನ್ಸ್ ಜಿಲ್ಲೆ 317ಸಿ, ಲಿಯೋ ಜಿಲ್ಲೆ 317ಸಿ ಹಾಗೂ ಇತರ ಸಾರ್ವಜನಿಕ ಸಂಸ್ಥೆಗಳ ಸಹಕಾರದೊಂದಿಗೆ ನೆರೆ ಸಂತ್ರಸ್ತರಿಗೆ ನೆರವು ನೀಡುವ ನಿಟ್ಟಿನಲ್ಲಿ ಹಮ್ಮಿಕೊಂಡಿರುವ ಅವಶ್ಯಕ ವಸ್ತುಗಳ ಸಂಗ್ರಹ ರಸ್ತೆ ಅಭಿಯಾನಕ್ಕೆ ಪರ್ಯಾಯ ಪಲಿಮಾರು ಮಠದ ವಿದ್ಯಾಧೀಶ ಸ್ವಾಮೀಜಿ ಮಂಗಳವಾರ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ರಾಯಲ್ ಅಧ್ಯಕ್ಷ ಬಿ.ಕೆ. ಯಶವಂತ, ಕಾರ್ಯಕ್ರಮ ಸಂಘಟಕ ರತ್ನಾಕರ್ ಇಂದ್ರಾಳಿ, ಬಾಲಕೃಷ್ಣ ಮದ್ದೋಡಿ, ಸಹಕಾರ ಭಾರತಿ […]