ಉಡುಪಿ:ಏ.24ರಂದು ಶ್ರೀ ನಾರಾಯಣಗುರು ಸಮುದಾಯ ಭವನ ಲೋಕಾರ್ಪಣೆ ಕಾರ್ಯಕ್ರಮ

ಉಡುಪಿ: ಗಜಾನನ ಬಿಲ್ಲವರ ಸೇವಾ ಸಂಘ (ರಿ.)ತೋನ್ಸೆ ಇವರ ವತಿಯಿಂದ ಶತಮಾನೋತ್ಸವ ಸಂಭ್ರಮದ ಸವಿನೆನಪಿಗಾಗಿ ಶ್ರೀ ನಾರಾಯಣ ಗುರು ಸಮುದಾಯ ಭವನದ ಲೋಕಾರ್ಪಣೆ ಕಾರ್ಯಕ್ರಮವು 24-04-2025, ಗುರುವಾರ ಪೂರ್ವಾಹ್ನ ಗಂಟೆ 10:00ರಿಂದ ನಡೆಯಲಿದೆ. 24-04-2025 ಗುರುವಾರ, ಪೂರ್ವಾಹ್ನ ಗಂಟೆ 10:00ಕ್ಕೆಶ್ರೀ ಶ್ರೀ ಶ್ರೀ ವಿಖ್ಯಾತಾನಂದ ಸ್ವಾಮೀಜಿ ಪೀಠಾಧಿಪತಿಗಳು, ಆರ್ಯ ಈಡಿಗ ಮಹಾಸಂಸ್ಥಾನ, ಸೋಲೂರು,ಇವರು ಆಶೀರ್ವಚನ ನೀಡಲಿದ್ದಾರೆ. ಶ್ರೀ ಲಕ್ಷ್ಮಣ್ ಬಿ. ಅಮೀನ್, ಗೌರವಾಧ್ಯಕ್ಷರು, ಶ್ರೀ ಗಜಾನನ ಬಿಲ್ಲವರ ಸೇವಾ ಸಂಘ ರಿ., ತೋನ್ಸೆ ಇವರು ಕಾರ್ಯಕ್ರಮದ ಅಧ್ಯಕ್ಷತೆ […]