ಪಿ.ಎ ಕಾಲೇಜ್ ಆಫ್ ಇಂಜಿನಿಯರಿಂಗ್ ನಲ್ಲಿ ಅಟಲ್-ಎಐಸಿಟಿಇ ಪ್ರಾಯೋಜಿತ ಫೆಕಲ್ಟಿ ಡೆವೆಲಪ್‌ಮೆಂಟ್ ಕಾರ್ಯಕ್ರಮ

ಮಂಗಳೂರು: ಅಟಲ್-ಎಐಸಿಟಿಇ ಪ್ರಾಯೋಜಿತ Machine Learning Approaches to Secured Multimodal Biometrics Systems ಎಂಬ 6 ದಿನಗಳ ಫೆಕಲ್ಟಿ ಡೆವೆಲಪ್‌ಮೆಂಟ್ ಕಾರ್ಯಕ್ರಮದ ಉದ್ಘಾಟನಾ ಸಮಾರಂಭವು ಡಿ.11 ರಂದು ಪಿ.ಎ. ಕಾಲೇಜ್ ಆಫ್ ಇಂಜಿನಿಯರಿಂಗ್ ಇಲ್ಲಿ ನಡೆಯಿತು. Vignan’s Foundation for Science, Technology & Research ನ ಕುಲಪತಿ ಹಾಗೂ ಐಐಐಟಿ ಹೈದರಾಬಾದ್‌ನ ಮಾಜಿ ನಿರ್ದೇಶಕ ಪ್ರೊ. ಪಿ. ನಾಗಭೂಷಣ್ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ರಾಷ್ಟ್ರೀಯ ಶಿಕ್ಷಣ ನೀತಿಯ (ಎನ್‌ಇಪಿ) ಹೆಬ್ಬೆರಳಿನ ನಿಯಮವನ್ನು ಒತ್ತಿ […]