ಮಂಗಳೂರಿಗೆ ಎಂಟ್ರಿಕೊಟ್ಟ ಓಮಿಕ್ರಾನ್: ಏಕಾಏಕಿ ಐವರಲ್ಲಿ ಸೋಂಕು ಪತ್ತೆ
ಮಂಗಳೂರು: ಕೊರೊನಾ ರೂಪಾಂತರಿ ತಳಿ ಓಮಿಕ್ರಾನ್ ಸೋಂಕು ಮಂಗಳೂರಿಗೆ ಎಂಟ್ರಿಕೊಟ್ಟಿದೆ. ಜಿಲ್ಲೆಯಲ್ಲಿ ಇಂದು ಐದು ಮಂದಿಯಲ್ಲಿ ಓಮಿಕ್ರಾನ್ ಸೋಂಕು ಪತ್ತೆಯಾಗಿದೆ. 2 ಕ್ಲಸ್ಟರ್ಗಳಲ್ಲಿ ಸೋಂಕು ಕಂಡು ಬಂದಿವೆ. ಕ್ಲಸ್ಟರ್ ಒಂದರಲ್ಲಿ 4 ಮತ್ತು ಕ್ಲಸ್ಟರ್ ಎರಡರಲ್ಲಿ 1 ಒಮಿಕ್ರಾನ್ ಪತ್ತೆಯಾಗಿದೆ ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಟ್ವಿಟರ್ನಲ್ಲಿ ಮಾಹಿತಿ ನೀಡಿದ್ದಾರೆ. ಬೆಂಗಳೂರಿನಲ್ಲಿ ಒಂದು ಪ್ರಕರಣ ಪತ್ತೆಯಾಗಿದೆ. ಇದರೊಂದಿಗೆ ರೂಪಾಂತರಿ ಕೊರೊನಾ ಪ್ರಕರಣಗಳ ಸಂಖ್ಯೆ 14ಕ್ಕೆ ಹೆಚ್ಚಳವಾಗಿದೆ. ಕೊರೊನಾ ಪಾಸಿಟಿವ್ ಬಂದವರ ಸ್ವ್ಯಾಬ್ನ ಸ್ಯಾಂಪಲ್ನ್ನು ಜಿನೋಮಿಕ್ […]