ಒಡಿಶಾದಲ್ಲಿ ಮೂರು ರೈಲುಗಳ ಮಧ್ಯೆ ಭೀಕರ ಅಪಘಾತ: ಕನಿಷ್ಠ 238 ಸಾವು; 650 ಕ್ಕೂ ಹೆಚ್ಚು ಜನ ಗಾಯಾಳು

ನವದೆಹಲಿ: ಒಡಿಶಾದ ಬಾಲಸೋರ್‌ನಲ್ಲಿ ನಿನ್ನೆ ಸಂಜೆ ಭೀಕರ ಅಫಘಾತದಲ್ಲಿ ಮೂರು ರೈಲುಗಳು ಪರಸ್ಪರ ಡಿಕ್ಕಿಯಾಗಿ ಕನಿಷ್ಠ 233 ಜನರು ಸಾವನ್ನಪ್ಪಿದ್ದಾರೆ ಮತ್ತು 900 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂಡು ವರದಿಯಾಗಿದೆ. ಕೋರಮಂಡಲ್ ಶಾಲಿಮಾರ್ ಎಕ್ಸ್‌ಪ್ರೆಸ್ ಎಂಬ ಪ್ಯಾಸೆಂಜರ್ ರೈಲು ಹಳಿತಪ್ಪಿ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದು, ಯಶವಂತಪುರ-ಹೌರಾ ಸೂಪರ್‌ಫಾಸ್ಟ್ ಎಂಬ ಮತ್ತೊಂದು ರೈಲು ಹಳಿತಪ್ಪಿದ ಕೋಚ್‌ಗಳಿಗೆ ಡಿಕ್ಕಿ ಹೊಡೆದು ಈ ಘಟನೆ ನಡೆದಿದೆ. ಮೃತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದ್ದು, ಹಲವರು ಅವಶೇಷಗಳಡಿ ಸಿಲುಕಿರುವ ಶಂಕೆ […]

ನವಿಲುಗಳ ಕಣಿವೆಯೆಂದೆ ಪ್ರಖ್ಯಾತವಾಗಿದೆ ಭಾರತದ ಈ ಹಳ್ಳಿ: ಅಜ್ಜನ ಕನಸನ್ನು ಜೀವಂತವಾಗಿರಿಸಿದ ಮೊಮ್ಮಗ

ಭಾರತದ ಯಾವುದೇ ಒಂದು ಹಳ್ಳಿಯಂತೆಯೆ ಇದೂ ಕೂಡಾ ಒಂದು ಹಳ್ಳಿ. ಹಸಿರು ಹೊಲಗಳ ಮಧ್ಯೆ ಹಾದು ಹೋಗಿರುವ ಕೆಂಪು ಮಣ್ಣಿನ ರಸ್ತೆಯ ಈ ಹಳ್ಳಿಯಲ್ಲಿ ನೋಡಲು ವಿಶೇಷವಾದದ್ದು ಏನೂ ಇಲ್ಲ. ಆದರೂ ಇದೆ. ಇಲ್ಲೊಂದು ಒಂಟಿ ಗುಡಿಸಲಿದೆ ಮತ್ತು ಅಲ್ಲಿರುವ ಒಬ್ಬ ವ್ಯಕ್ತಿ ವಾಸಿಸುತ್ತಾರೆ ಮತ್ತು ಆತ ಕರೆದ ತಕ್ಷಣ ಅಲ್ಲೇ ಪಕ್ಕದಲ್ಲಿ ಆಡ್ಡಾಡಿಕೊಂಡಿರುವ ನವಿಲುಗಳೆಲ್ಲಾ ಓಡೋಡಿ ಬರುತ್ತವೆ! ಆಗ ಆ ವ್ಯಕ್ತಿ ಸಂತೋಷದಿಂದ ನವಿಲುಗಳಿಗೆ ಆಹಾರ ನೀಡುತ್ತಾರೆ. ನವಿಲುಗಳೂ ಯಾವುದೇ ಭಯವಿಲ್ಲದೆ ಕಾಳುಗಳನ್ನು ಹೆಕ್ಕಿ ತಿನ್ನುತ್ತವೆ. […]