ಜೂನ್ 01: ಪೌಷ್ಟಿಕ ಆಹಾರ ಕೇಂದ್ರ ಸುದೀಪ್ತಿ ಸೆಂಟರ್ ಆರಂಭ

ಉಡುಪಿ: ಪೌಷ್ಟಿಕ ಸಮತೋಲನವಾದ ಉಪಹಾರ / ಊಟ ಹಾಗೂ ದೇಹದ ತೂಕ ಮತ್ತು ಉತ್ತಮ ಆರೋಗ್ಯಕರ ಜೀವನ ಪದ್ಧತಿಯ ಬಗ್ಗೆ ಹೆಚ್ಚಿನ ಮಾಹಿತಿ ನೀಡುವ ನಿಟ್ಟಿನಲ್ಲಿ ಪೌಷ್ಟಿಕ ಆಹಾರ ಕೇಂದ್ರ ಸುದೀಪ್ತಿ ಸೆಂಟರ್ ಅನ್ನು ಬುಧವಾರ ಜೂನ್ 01 ರಂದು ಬೆಳಗ್ಗೆ 10 ಗಂಟೆಗೆ ಸ್ಥಳ ಅಂಬಾಗಿಲು, ಗುಂಡಿಬೈಲು ರಸ್ತೆ, ತಂಗದಂಗಡಿ, ನಿಟ್ಟೂರು ಪ್ರಾಥಮಿಕ ಶಾಲೆ ಹತ್ತಿರ ಉದ್ಘಾಟಿಸಲಾಗುವುದು. ದೇಹದ ತೂಕ ಕಡಿಮೆ ಅಥವಾ ಹೆಚ್ಚು ಮಾಡಿಕೊಳ್ಳಲು ಇಚ್ಛಿಸುವವರು ಸುದೀಪ್ತಿ ಸೆಂಟರಿಗೆ ಭೇಟಿ ನೀಡಬಹುದು. ಪೌಷ್ಟಿಕ ಆಹಾರ ಆನ್ […]