ಉತ್ತರ ಅಟ್ಲಾಂಟಿಕದ ಐಸ್ಲ್ಯಾಂಡ್ನಲ್ಲಿ ಜ್ವಾಲಮುಖಿ ಸ್ಫೋಟ.. ಪ್ರವಾಸಿಗರಿಗೆ ಎಚ್ಚರಿಕೆ

ಐಸ್ಲ್ಯಾಂಡ್ನ ನೈರುತ್ಯ ಪ್ರದೇಶದಲ್ಲಿ ಸೋಮವಾರ ಮಧ್ಯಾಹ್ನ ಸಾವಿರಾರು ಭೂಕಂಪಗಳು ಸಂಭವಿಸಿವೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. 11 ತಿಂಗಳ ಬಳಿಕ ಇದೀಗ ಮತ್ತೆ ಇಲ್ಲಿ ಜ್ವಾಲಮುಖಿ ಸ್ಫೋಟ ಸಂಭವಿಸಿದೆ. ಈ ಸ್ಫೋಟವೂ ನೈರುತ್ಯದ ರಾಜಧಾನಿ ರೆಕ್ಜವಿಕ್ನಿಂದ 30 ಕಿ.ಮೀ ದೂರದ ಲಿಟ್ಲಿ ಹೃತರ್ ಶಿಖರದ ಕಣಿವೆಯಲ್ಲಿ ನಡೆದಿದೆ. ಐಸ್ಲ್ಯಾಂಡ್ನಲ್ಲಿ ನಿರಂತರ ಭೂಕಂಪದಿಂದ ಜ್ವಾಲಾಮುಖಿ ಸ್ಫೋಟಗೊಂಡಿದೆ. ಈ ಹಿನ್ನೆಲೆ ಜ್ವಾಲಮುಖಿಯಿಂದ ಲಾವಾರಸ ಮತ್ತು ರಾಸಾಯನಿಕ ಅನಿಲಗಳು ಹೊರಹೊಮ್ಮುತ್ತಿವೆ.ಉತ್ತರ ಅಟ್ಲಾಂಟಿಕದ ಐಸ್ಲ್ಯಾಂಡ್ ಜ್ವಾಲಾಮುಖಿ ಹಾಟ್ ಸ್ಪಾಟ್ ಆಗಿದ್ದು ಪ್ರತಿ […]