ಎಲ್‌ಪಿಜಿ ಸಂಪರ್ಕ ಪಡೆಯಲು ಇನ್ಮುಂದೆ ಅಲೆದಾಡಬೇಕಿಲ್ಲ, ಕೇವಲ ಒಂದು ಮಿಸ್ಡ್‌ಕಾಲ್‌ ಕೊಟ್ಟರೆ ಸಾಕು.!

ದೆಹಲಿ: ಹೊಸ ಅಡುಗೆ ಅನಿಲ ಸಂಪರ್ಕವನ್ನು ಪಡೆಯುವ ಸುಲಭ ವಿಧಾನವನ್ನು ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ) ಪರಿಚಯಿಸಿದೆ. ಅದೇನೆಂದರೆ ಇದೀಗ 84549 55555 ಗೆ ಮಿಸ್ಡ್‌ಕಾಲ್‌ ಕೊಟ್ಟರೆ ಹೊಸ ಅಡುಗೆ ಅನಿಲ (ಎಲ್‌ಪಿಜಿ) ಸಂಪರ್ಕ ಪಡೆಯಬಹುದಾಗಿದೆ. ಅಲ್ಲದೆ, ಈಗಾಗಲೇ ಸಂಪರ್ಕ ಪಡೆದಿರುವ ಗ್ರಾಹಕರು ತಮ್ಮ ನೋಂದಾಯಿತ ಫೋನ್‌ನಿಂದ ಮಿಸ್ಡ್ ಕಾಲ್ ನೀಡುವ ಮೂಲಕ ಎಲ್‌ಪಿಜಿ ರೀಫಿಲ್ ಬುಕ್ ಸಹ ಮಾಡಬಹುದು. ದೇಶದ ಯಾವುದೇ ಭಾಗದಲ್ಲಿ ಹೊಸ ಎಲ್‌ಪಿಜಿ ಸಂಪರ್ಕವನ್ನು ಪಡೆಯಲು ಅನುಕೂಲವಾಗುವ ‘ಮಿಸ್ಡ್ ಕಾಲ್ ಸೌಲಭ್ಯ’ಕ್ಕೆ ಐಒಸಿ […]