ನಿಟ್ಟೆ ತಾಂತ್ರಿಕ ಕಾಲೇಜಿನ ವತಿಯಿಂದ ವೆಬಿನಾರ್

ನಿಟ್ಟೆ: ನಿಟ್ಟೆ ತಾಂತ್ರಿಕ ಕಾಲೇಜಿನ ವತಿಯಿಂದ ‘ಕೋವಿಡ್  19 ಲಾಕ್‌ಡೌನ್: ವಾಟ್ ನೆಕ್ಸ್ಟ್’ ಎಂಬ ವಿಷಯದ ಬಗೆಗೆ ಮೇ.11 ರಂದು ವೆಬಿನಾರ್ ಕಾರ್ಯಕ್ರಮ ನಡೆಯಿತು. ಚೆನ್ನೈನ ಪ್ರಿನ್ಸಿಪಾಲ್ ನ್ಯೂಕ್ಲಿಯರ್ ವಿಜ್ಞಾನಿ ಡಾ.ಜೆ ಡೇನಿಯಲ್ ಚೆಲ್ಲಪ್ಪ ಅವರು ದಿಕ್ಸೂಚಿ ಮಾತುಗಳನ್ನಾಡಿದರು. ಕೋವಿಡ್-೧೯ ರೋಗದ ಗುಣಲಕ್ಷಣಗಳು, ಹರಡುವ ವಿಧಾನ, ತೆಡೆಗಟ್ಟುವಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗೆಗೆ ವಿವರಿಸಿದರು. ಮುಂದಿನ ಕೆಲತಿಂಗಳು ಅಥವಾ ಕೆಲ ವರ್ಷಗಳ ಕಾಲ ಈ ಕೋವಿಡ್-೧೯ ರೋಗವು ಸಮಾಜದಲ್ಲಿ ಇರುವ ಸಾಧ್ಯತೆಯಿದ್ದು ನಾವು ಇದರೊಂದಿಗೆ ಬದುಕಬೇಕಾದ ಅನಿವಾರ್ಯತೆ […]