ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯ: ಸಂವಾದ ಕಾರ್ಯಕ್ರಮ

ನಿಟ್ಟೆ: ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ವತಿಯಿಂದ ಜ.3 ರಂದು ‘ಹಲವು ಸಮಾಜಮುಖೀ ಕೆಲಸಗಳನ್ನು ಹೇಗೆ ಮಾಡಬಹುದು’ ಎಂಬ ವಿ‌ಷಯದ ಕುರಿತು ಸಂವಾದ ಕಾರ್ಯಕ್ರಮವನ್ನು ನಡೆಸಲಾಯಿತು. ಈ ಕಾರ್ಯಕ್ರಮಕ್ಕೆ ಮೈಸೂರು ಗ್ರಾಹಕ ಪರಿಷತ್ ನ ಸ್ಥಾಪಕ ಡಾ.ಭಾಮೀ ಶಣೈ ಅವರು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದರು. ಸಂಸ್ಥೆಯ ಪ್ರಾಂಶುಪಾಲ ಡಾ.ನಿರಂಜನ್ ಎನ್ ಚಿಪ್ಳೂಣ್ಕರ್ ಅವರು ಸಂಸ್ಥೆಯ ವತಿಯಿಂದ ಹಾಗೂ ಸಂಸ್ಥೆಯ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳನ್ನೊಳಗೊಂಡು ಯಾವ ರೀತಿಯಲ್ಲಿ ಸಮಾಜಮುಖಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಬಹುದು ಎಂಬುದರ ಬಗೆಗೆ […]

ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ರಿನಿವೇಬಲ್ ಎನರ್ಜಿ ಕ್ಲಬ್ ಉದ್ಘಾಟನೆ

ನಿಟ್ಟೆ: ‘ಜ್ಞಾನವೆಂಬ ಸಂಪತ್ತನ್ನು ನಾವು ಸಂಪಾದಿಸಿದರೆ, ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು. ಜ್ಞಾನವೆಂಬ ಸಂಪತ್ತನ್ನು ಕಾಲು ಭಾಗ ಗುರುಗಳಿಂದ, ಕಾಲು ಭಾಗ ತಮ್ಮ ಸ್ವಂತ ಸಾಧನೆಯಿಂದ, ಕಾಲು ಭಾಗವನ್ನು ಸಹಪಾಠಿಗಳ ಸಹಕಾರದಿಂದ ಹಾಗೂ ಇನ್ನುಳಿದ ಕಾಲು ಭಾಗವನ್ನು ಕಾಲಕ್ರಮೇಣವಾಗಿ ಅನುಭವದಿಂದ ಕಲಿಯಬಹುದಾಗಿದೆ’ ಎಂದು ನಿಟ್ಟೆ ತಾಂತ್ರಿಕ ಕಾಲೇಜಿನ ಉಪಪ್ರಾಂಶುಪಾಲ ಡಾ.ಐ ರಮೇಶ್ ಮಿತ್ತಂತಾಯ ಅಭಿಪ್ರಾಯಪಟ್ಟರು. ಅವರು ಆ.22 ರಂದು ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಮೆಕ್ಯಾನಿಕಲ್ ವಿಭಾಗವು ಆರಂಭಿಸಿರುವ ‘ರಿನಿವೇಬಲ್ ಎನರ್ಜಿ ಕ್ಲಬ್’ ನ್ನು ಉದ್ಘಾಟಿಸಿ, ವಿಭಾಗವು ಹಮ್ಮಿಕೊಂಡಿದ್ದ ‘ನ್ಯೂ […]