ನಿಟ್ಟೆ: “ಅಕ್ಷರ ಸಂತ” ಪದ್ಮಶ್ರೀ ಹರೇಕಳ ಹಾಜಬ್ಬ ಅವರಿಗೆ ರೋಟರಿ ಪೌಲ್ ಹ್ಯಾರಿ ಫೆಲೋಶಿಪ್ ಪ್ರದಾನ

ನಿಟ್ಟೆ: ನಿಟ್ಟೆ ರೋಟರಿ ಕ್ಲಬ್ ಇತ್ತೀಚೆಗೆ ರೋಟರಿ ವಲಯ- 5 ಜಿಲ್ಲೆ 3182 ಕ್ಕೆ 2022-23 ನೇ ಸಾಲಿನ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳನ್ನು ಆಯ್ಕೆ ಮಾಡಿ ಜ್ಞಾನಾಂಮೃತ ತರಬೇತಿಯನ್ನು ಆಯೋಜಿಸಿತ್ತು. ಈ ಅರ್ಧ ದಿನದ ಅಧಿವೇಶನವನ್ನು ಜಿಲ್ಲೆಯ ಗವರ್ನರ್ ರಂಗನಾಥ್ ಭಟ್ ಉದ್ಘಾಟಿಸಿದರು. ‘ರೋಟರಿಯನ್ನು ಕಲ್ಪಿಸಿಕೊಳ್ಳಿ’ ಎಂಬ ಹೊಸ ಥೀಮ್ ಅನ್ನು ಗಮನದಲ್ಲಿಟ್ಟುಕೊಂಡು ಸಮಾಜಕ್ಕೆ ಸಾಧ್ಯವಾದಷ್ಟು ಸೇವೆ ಸಲ್ಲಿಸುವಂತೆ ಅವರು ರೋಟರಿ ಸದಸ್ಯರಿಗೆ ಕರೆ ನೀಡಿದರು. ಈ ಸಮಾರಂಭದಲ್ಲಿ ವಿಶೇಷ ಆಕರ್ಷಣೆಯಾದ “ಅಕ್ಷರ ಸಂತ” ಪದ್ಮಶ್ರೀ ಹರೇಕಳ […]