ಸಾರ್ವಕಾಲಿಕ ದಾಖಲೆ, 20 ಸಾವಿರದ ಗಡಿ ದಾಟಿದ ನಿಫ್ಟಿ-50

ನವದೆಹಲಿ: ನಿಫ್ಟಿ ಸೂಚ್ಯಂಕ ಇಂದಿನ ವಹಿವಾಟಿನಲ್ಲಿ ಶೇಕಡಾ 1 ರಷ್ಟು ಏರಿಕೆ ಕಾಣುವ ಮೂಲಕ 20000.40 ರಲ್ಲಿ ವಹಿವಾಟು ನಡೆಸುತ್ತಿದೆ. ಅತ್ತ ಬಿಎಸ್​ಇ ಸೆನ್ಸೆಕ್ಸ್​ 67,127 ರಲ್ಲಿ ವಹಿವಾಟು ನಡೆಸುತ್ತಿದೆ. ಮಧ್ಯಾಹ್ನ 3;30ಕ್ಕೆ ಅಂದರೆ ವಹಿವಾಟು ಕೊನೆಗೊಳ್ಳುವ ವೇಳೆ ನಿಫ್ಟಿ ಈ ಸಾಧನೆ ಮಾಡಿದೆಜಾಗತಿಕ ಸವಾಲುಗಳು ಮತ್ತು ಷೇರು ಮಾರುಕಟ್ಟೆಯ ಏರಿಳಿತವನ್ನು ಮೀರಿದ ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ (ಎನ್​ಎಸ್​ಇ) ಇದೇ ಮೊದಲ ಬಾರಿಗೆ 20 ಸಾವಿರ ಗಡಿ ದಾಟಿ ದಾಖಲೆ ಬರೆಯಿತು. ಜುಲೈನಲ್ಲಿ ಎನ್​ಎಸ್​ಇ 19,900 […]