2022 ರಲ್ಲಿ ಭಾರತದಲ್ಲಿ 7 ಅತಿಹೆಚ್ಚು ಮಾರಾಟವಾದ ಕಾರುಗಳಲ್ಲಿ ನಾಲ್ಕನೇ ಸ್ಥಾನದಲ್ಲಿದೆ ಟಾಟಾ ನೆಕ್ಸಾನ್
2022 ರಲ್ಲಿ ಭಾರತದಲ್ಲಿ ಅತಿಹೆಚ್ಚು ಮಾರಾಟವಾದ 7 ಅತ್ಯುತ್ತಮ ಕಾರುಗಳಲ್ಲಿ ಟಾಟಾ ಮೋಟಾರ್ಸ್ ಕಂಪನಿಯ ನೆಕ್ಸಾನ್ ನಾಲ್ಕನೇ ಸ್ಥಾನದಲ್ಲಿದೆ. ಭಾರತೀಯ ಕಾರು ಮಾರುಕಟ್ಟೆಯಲ್ಲಿ ಮಾರುತಿ ಸುಝುಕಿ ತನ್ನ ಒಂದನೇ ಸ್ಥಾನವನ್ನು ಬಿಟ್ಟುಕೊಟ್ಟಿಲ್ಲ. ಮೊದಲ ಮೂರನೇ ಸ್ಥಾನದಲ್ಲಿ ವ್ಯಾಗನ್ ಆರ್, ಬಲೇನೋ ಮತ್ತು ಸ್ವಿಫ್ಟ್ ಕಾರುಗಳಿದ್ದರೆ ನಾಲ್ಕನೇ ಸ್ಥಾನದಲ್ಲಿ ಟಾಟಾ ನೆಕ್ಸಾನ್, ಮಾರುತಿ ಸುಝುಕಿ ಅನ್ನು ಬೆನ್ನಟ್ಟುತ್ತಿದೆ. ಮಾರುತಿ ಸುಝುಕಿ ಅವರ ಆಲ್ಟೋ, ಹ್ಯುಂದಯಿ ಕಂಪನಿಯ ಕ್ರೆಟಾ ಮತ್ತು ಮಾರುತಿ ಯವರ ಸ್ವಿಫ್ಟ್ ಕ್ರಮವಾಗಿ ಐದು ಆರು ಮತ್ತು […]
ಟಾಟಾ ಮೋಟಾರ್ಸ್: ಜುಲೈ ತಿಂಗಳಲ್ಲಿ ಕಾರುಗಳ ಆಯ್ದ ಮಾಡೆಲ್ ಗಳ ಮೇಲೆ 18 ರಿಂದ 70 ಸಾವಿರದವರೆಗೆ ರಿಯಾಯಿತಿ
ನವದೆಹಲಿ: ಟಾಟಾ ಮೋಟಾರ್ಸ್, ಭಾರತದ ಅತಿ ದೊಡ್ಡ ಸ್ವದೇಶಿ ವಾಹನ ತಯಾರಕ ಮತ್ತು ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುವ ಎಲೆಕ್ಟ್ರಿಕ್ ಕಾರು ತಯಾರಕ ಕಂಪನಿಯು ಜುಲೈ 2022 ರ ತಿಂಗಳಿಗೆ ಆಯ್ದ ಮಾಡೆಲ್ ಗಳ ಮೇಲೆ ರಿಯಾಯಿತಿಗಳನ್ನು ಘೋಷಿಸಿದೆ. ರಿಯಾಯತಿ ಘೋಷಿಸಲಾದ ಮಾಡೆಲ್ ಗಳು: ಟಾಟಾ ಟಿಯಾಗೊ: ಟಾಟಾ ಮೋಟಾರ್ಸ್‌ನಿಂದ ಎಂಟ್ರಿ ಲೆವೆಲ್ ಹ್ಯಾಚ್‌ಬ್ಯಾಕ್, ಟಾಟಾ ಟಿಯಾಗೊವನ್ನು ರೂ 28,000 ವರೆಗೆ ರಿಯಾಯಿತಿಯೊಂದಿಗೆ ನೀಡಲಾಗುತ್ತಿದೆ. ಹ್ಯಾಚ್‌ಬ್ಯಾಕ್ XE, XM, XT ಮತ್ತು XZ ಮತ್ತು CNG ವೇರಿಯಂಟ್ […]