ಕೊರೋನಾ‌ ವೈರಸ್: ವಿವಿಧ ರಾಜ್ಯಗಳಲ್ಲಿ ಸೋಂಕಿತ-ಶಂಕಿತರು ಸಂಖ್ಯೆ ಎಷ್ಟು?: ಇಲ್ಲಿದೆ ಮಾಹಿತಿ

ಜಗತ್ತಿನಾದ್ಯಂತ ವ್ಯಾಪಕವಾಗಿ ಹರಡುತ್ತಿರುವ ಕೊರೋನಾ‌ ವೈರಸ್ ಭಾರತ ದೇಶವನ್ನು ಕೂಡ ಆವರಿದೆ. ಜ.30ರಂದು ಕೇರಳದಲ್ಲಿ ದೇಶದ ಮೊದಲ ಕೊರೊನಾ ವೈರಸ್‌ ಪ್ರಕರಣ ಪತ್ತೆಯಾದ ನಂತರ ಇಲ್ಲಿವರೆಗೆ ವಿವಿಧ ರಾಜ್ಯಗಳನ್ನು ಆವರಿಸಿದೆ. ಭಾರತದಲ್ಲಿ ಬೆಂಗಳೂರು, ಪುಣೆ, ದೆಹಲಿ, ಜೈಪುರ, ಆಗ್ರಾ, ಹೈದರಾಬಾದ್‌, ಜಮ್ಮು ಮತ್ತು ಕಾಶ್ಮೀರಗಳಲ್ಲಿ ಹೆಚ್ಚಿನ ಪ್ರಕರಣಗಳು ವರದಿಯಾಗಿದ್ದು, ಜನ ಕಂಗಾಲಾಗಿದ್ದಾರೆ. ಇಲ್ಲಿದೆ ಸೋಂಕಿತರು, ಶಂಕಿತರು,ಮೃತರ ಮಾಹಿತಿ: ಭಾರತದಲ್ಲಿ ಸದ್ಯ ಕೋವಿಡ್‌ ಸೋಂಕು ದೃಢಪಟ್ಟಿರುವವರ ಸಂಖ್ಯೆ: 4289 ದೇಶದಲ್ಲಿ ಕೋವಿಡ್‌ ಸೋಂಕಿನಿಂದ ಸತ್ತವರು: 118 ಮಹಾರಾಷ್ಟ್ರ – […]