2011ರ ವಿಶ್ವಕಪ್ ಗೆಲುವಿನ ಕ್ಷಣವನ್ನು ಮರುಸೃಷ್ಟಿಸುವ ಅವಕಾಶ: ಕೆ ಎಲ್ ರಾಹುಲ್

ನವದೆಹಲಿ: 2011ರ ವಿಶ್ವಕಪ್ ಗೆಲುವಿನ ಕ್ಷಣದಲ್ಲಿ ಪ್ರೇಕ್ಷಕನಾಗಿ ಸಂಭ್ರಮದ ಕ್ಷಣವನ್ನು ಹಂಚಿಕೊಂಡ ಕೆ ಎಲ್ ರಾಹುಲ್, ಈ ಬಾರಿ ಅಭಿಮಾನಿಗಳಿಗೆ ಆ ಕ್ಷಣವನ್ನು ಮರು ಸೃಷ್ಟಿಸಲು ಇಚ್ಛೆ ಪಟ್ಟಿದ್ದಾರೆ.ಎರಡು ಪಂದ್ಯದ ನಾಯಕತ್ವವನ್ನು ಕನ್ನಡಿಗ ಕೆ ಎಲ್ ರಾಹುಲ್ಗೆ ನೀಡಲಾಗಿದೆ. ನಿನ್ನೆ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು ಭಾರತ 5 ವಿಕೆಟ್ಗಳಿಂದ ಮಣಿಸಿದೆ. ಈ ಗೆಲುವಿನ ಸಹಾಯದಿಂದ ಭಾರತ ಐಸಿಸಿ ಶ್ರೇಯಾಂಕದಲ್ಲಿ ನಂ.1 ತಂಡವಾಗಿದೆ. ವಿಶ್ವಕಪ್ ಮುನ್ನ ಭಾರತ ಮೂರು ಏಕದಿನ ಪಂದ್ಯದ ಸರಣಿಯನ್ನು ಆಸ್ಟ್ರೇಲಿಯಾದ ವಿರುದ್ಧ […]