ಮೆಟಾದ ಥ್ರೆಡ್ಸ್ ಆಯಪ್ ಸರಾಸರಿ ಸಕ್ರಿಯ ಬಳಕೆದಾರರ ಅವಧಿ ಅವಧಿ ಶೇ 50ರಷ್ಟು ಕುಸಿತ

ನವದೆಹಲಿ : ಸೆನ್ಸರ್ ಟವರ್ ಡೇಟಾ ಪ್ರಕಾರ ಜುಲೈ 5 ರಂದು ಥ್ರೆಡ್ಸ್ ಪ್ಲಾಟ್‌ಫಾರ್ಮ್ ಪ್ರಾರಂಭವಾದಾಗಿನಿಂದ ಅದರ ದೈನಂದಿನ ಸಕ್ರಿಯ ಬಳಕೆದಾರರ ಸಂಖ್ಯೆ ಸುಮಾರು ಶೇಕಡಾ 20 ರಷ್ಟು ಕಡಿಮೆಯಾಗಿದೆ.ಮೆಟಾ ಒಡೆತನದ ಮೈಕ್ರೊಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಥ್ರೆಡ್ಸ್ 150 ಮಿಲಿಯನ್ ಸೈನ್-ಅಪ್ ದಾಟಿದೆ.ಆರಂಭದಲ್ಲಿ ತೀವ್ರ ಸಂಚಲನ ಸೃಷ್ಟಿಸಿದ್ದ ಮೆಟಾದ ಥ್ರೆಡ್ಸ್ ಆಯಪ್ ನಿಧಾನವಾಗಿ ಹಿಂದೆ ಬೀಳುತ್ತಿದೆ. ಆಯಪ್ನ ಸಕ್ರಿಯ ಬಳಕೆದಾರರ ಅವಧಿ ಶೇ 50ರಷ್ಟು ಕಡಿಮೆಯಾಗಿದೆ. , ಸಿಮಿಲರ್ ವೆಬ್ ಡೇಟಾ ಪ್ರಕಾರ ಜಾಗತಿಕವಾಗಿ ಆಯಂಡ್ರಾಯ್ಡ್ ಫೋನ್‌ಗಳಲ್ಲಿ ಥ್ರೆಡ್ಸ್ನ […]