ಬಂತು ಬಂತು ಟೇಸ್ಟ್ ಟಿ.ವಿ: ಇನ್ನು ಮುಂದೆ ಟಿ.ವಿ ಪರದೆಯಲ್ಲೇ ಸವೀರಿ ಸಖತ್ ರುಚಿ
ಟೋಕಿಯೊ: ತಂತ್ರಜ್ಞಾನ ಬಹಳ ವೇಗವಾಗಿ ಮುಂದುವರಿಯುತ್ತಲೇ ಇದೆ. ಸ್ಮಾರ್ಟ್ ಟಿವಿ, ಟಚ್ ಟಿವಿ ಅಬ್ಬರದ ನಡುವೆ ಇದೀಗ ಎಲೆಕ್ಟ್ರಾನಿಕ್ಸ್ ನ ದಿಗ್ಗಜ ದೇಶ ಜಪಾನ್, ಒಂದು ಹೆಜ್ಜೆ ಮುಂದೆ ಹೋಗಿ ಪರದಯ ಮೇಲಿಂದ ರುಚಿಯನ್ನೂ ನೋಡಬಹುದಾದ ಟಿವಿಯನ್ನು ಅಭಿವೃದ್ಧಿಪಡಿಸಿದ್ದು ಟೇಸ್ಟ್ ಟಿವಿ ಈಗ ಸಖತ್ ಸುದ್ದಿಯಲ್ಲಿದೆ. ಅಚ್ಚರಿಯಾದರೂ ಇದು ಸತ್ಯ. ನೆಕ್ಕಬಹುದಾದ ಟಿವಿ ಪರದೆಯನ್ನು ಜಪಾನ್ ಅಭಿವೃದ್ಧಿಪಡಿಸಿದ್ದು ಹಲವು ವಿಧವಾದ ಆಹಾರದ ರುಚಿಗಳನ್ನು ಈ ಟಿವಿಯಲ್ಲಿ ಪ್ರೇಕ್ಷಕರು ಆಸ್ವಾದಿಸಬಹುದು. ಇದನ್ನು ಟೇಸ್ಟ್ ಟಿವಿ (ಟಿಟಿಟಿವಿ) ಎಂದು ಕರೆಯಲಾಗುತ್ತಿದ್ದು, ಟಿ […]