ಇಂದಿನಿಂದ (ಫೆ.1)ರಿಂದ ಯುಪಿಐ ಬಳಕೆದಾರರಿಗೆ ಹೊಸ ನಿಯಮ ಜಾರಿ!

ನವದೆಹಲಿ: ದೇಶಾದ್ಯಂತ ಇಂದು ಡಿಜಿಟಲ್‌ ಕ್ರಾಂತಿಯ ಪರಿಣಾಮ ಬಹುತೇಕ ಜನರು ಆನ್‌ ಲೈನ್‌, ಫೋನ್‌ ಪೇ, ಗೂಗಲ್‌ ಪೇ, ಯುಪಿಐ ಪೇಮೆಂಟ್‌ ಮೊರೆ ಹೋಗಿದ್ದಾರೆ. ಆದರೆ ಇದೀಗ ಯುಪಿಐ ಬಳಸಿ ಹಣ ಪಾವತಿಸುವ ಅಥವಾ ಹಣ ಪಡೆಯುವ ಬಳಕೆದಾರರಿಗೆ 2025ರ ಫೆ.1ರಿಂದ ಹೊಸ ನಿಯಮ ಜಾರಿಯಾಗಲಿದೆ ಎಂಬುದನ್ನು ಗಮನಿಸಬೇಕಾಗಿದೆ… ಏನಿದು ಹೊಸ ನಿಯಮ? ಫೆಬ್ರವರಿ 1ರಿಂದ ವಿಶೇಷ ಅಕ್ಷರಗಳನ್ನು (Special characters) ಹೊಂದಿರುವ ಯುಪಿಐ ಐಡಿ ಕಾರ್ಯನಿರ್ವಹಿಸುವುದಿಲ್ಲ. ದ ನ್ಯಾಷನಲ್‌ ಪೇಮೆಂಟ್ಸ್‌ ಕಾರ್ಪೋರೇಶನ್‌ ಆಫ್‌ ಇಂಡಿಯಾ(NPCI)ದ ಹೊಸ […]