ನೂತನ ಲಯನ್ಸ್ ಕ್ಲಬ್ ಕೆಂಜೂರು ಉದ್ಘಾಟನೆ

ಕೊಕ್ಕರ್ಣೆ: ನೂತನ ಲಯನ್ಸ್ ಕ್ಲಬ್ ಕೆಂಜೂರು ಇದರ ಉದ್ಘಾಟನಾ ಸಮಾರಂಭವು ಶುಕ್ರವಾರ ನಡೆಯಿತು. ಜಿಲ್ಲಾ ಲಯನ್ಸ್ ಗವರ್ನರ್ ಎನ್.ಎಂ. ಹೆಗ್ಡೆ ಅವರ ಆದೇಶದಂತೆ ಜಯಶ್ರೀ ವಿಜಯ ಕುಮಾರ್ ಶೆಟ್ಟಿ ಕೆಂಜೂರು ಅಧ್ಯಕ್ಷತೆಯಲ್ಲಿ ನೂತನ ಮಹಿಳಾ ಲಯನ್ಸ್ ಕ್ಲಬ್ ಕೆಂಜೂರು ಉದ್ಘಾಟನೆಗೊಂಡಿತು. ಲಯನ್ಸ್ ಸದಸ್ಯರಾದ ನವೀನಾ ಹೆಗ್ಡೆ, ಹೇಮಾ ಹೆಗ್ಡೆ, ರೀನಾ ಶೆಟ್ಟಿ, ಶೀಲಾವತಿ ಶೆಟ್ಟಿ, ಹೇಮಾ ವಿಶು ಶೆಟ್ಟಿ, ಶೋಭಾ ಶೆಟ್ಟಿ, ಜ್ಯೋತಿ ಶೆಟ್ಟಿ, ಅಂಕಿತಾ, ಸುನೀತಾ ನಾಯ್ಕ್, ನಯನಾ ಹೆಗ್ಡೆ, ವಿನೋದ ಭಾಸ್ಕರ್ ಶೆಟ್ಟಿ, ವರದಾ […]