ಕುಡ್ಲದಲ್ಲಿಪ್ಪ ಕುಂದಾಪುರಂ ವಾಟ್ಸ್ಯಾಪ್ ಗ್ರೂಪಿನಿಂದ ನೆರೆ ಸಂತ್ರಸ್ತರಿಗೆ ನೆರವಿನ ಹಸ್ತ
ಮಂಗಳೂರು : ಮಂಗಳೂರಿನಲ್ಲಿ ನೆಲಸಿರುವ ಕುಂದಗನ್ನಡ ವಾಟ್ಸಪ್ ಬಳಗದಿಂದ ನೆರೆ ಸಂತ್ರಸ್ತರ ಪರಿಹಾರಕ್ಕೆ ಬಂದ ವಸ್ತುಗಳನ್ನು ಫಲಾನುಭವಿಗಳಿಗೆ ಯಶಸ್ವಿಯಾಗಿ ತಲುಪಿಸಲಾಯಿತು. ತಂಡವು ಬೆಳ್ತಂಗಡಿಗೆ ತೆರಳುವ ಮೊದಲು ,ದೇರೆಬೈಲ್ ಚರ್ಚನಲ್ಲಿ ಸಂಯೋಜಕರು ಕಾರ್ಯಕ್ರಮವನ್ನು ಆಯೋಜಿಸಿದ್ದು, ಅದರಲ್ಲಿ ಮುಖ್ಯ ಅತಿಥಿಗಳಾಗಿ, ಮೋಸ್ಟ್ ಹೋಲಿ ರೆಡಿಮೇರ ಚರ್ಚ್ ನ ಪರಮಪೂಜ್ಯ ಫಾದರ್, ಆಸ್ಟಿನ್ ಪೇರಿಸ್, ರೋಟರಿ ಕ್ಲಬ್ ನ ಗವರ್ನರ್ ಆಗಿರುವ ಗೀತಾನಂದ ಪೈ, ಮತ್ತು ರೋಟರಿ ಕ್ಲಬ್ ಮಂಗಳೂರು ಪೂರ್ವದ ಅಧ್ಯಕ್ಷರಾದ ರಮಾನಂದ ಶೆಟ್ಟಿ ,ಕಾರ್ಯದರ್ಶಿಗಳಾದ ಜಯರಾಮ ಶೆಟ್ಟಿ ,ಕನ್ನಡ ಕಟ್ಟೆಯ […]