ಬಾಂಬೆ ಹೈಕೋರ್ಟ್ : ಮಹಿಳೆಯರು ಶಾರ್ಟ್​ ಸ್ಕರ್ಟ್​ ಧರಿಸಿ ನೃತ್ಯ ಮಾಡುವುದು ಅಶ್ಲೀಲವಲ್ಲ

ನಾಗ್ಪುರ (ಮಹಾರಾಷ್ಟ್ರ) : ಮಹಿಳೆಯರು ಶಾರ್ಟ್​ ಸ್ಕರ್ಟ್​ ಧರಿಸಿ ಪ್ರಚೋದನಾತ್ಮಕವಾಗಿ ನೃತ್ಯ ಮಾಡುವುದು ಅಶ್ಲೀಲವಲ್ಲ ಎಂದು ಬಾಂಬೆ ಹೈಕೋರ್ಟ್​ನ ನಾಗ್ಪುರ ಪೀಠ ಅಭಿಪ್ರಾಯಪಟ್ಟಿದೆ.​ಈ ಸಂಬಂಧ ಅರ್ಜಿದಾರರು ಸಲ್ಲಿಸಿದ ಅರ್ಜಿಯನ್ನು ವಿಚಾರಣೆ ನಡೆಸಿದ ನಾಗ್ಪುರ ಪೀಠದ ನ್ಯಾಯಮೂರ್ತಿಗಳಾದ ಜಸ್ಟೀಸ್​ ವಾಲ್ಮೀಕಿ ಮೆಂಗಸ್​ ಹಾಗೂ ಜಸ್ಟೀಸ್​ ವಿನಯ್ ಜೋಶಿ ಅವರಿದ್ದ ಪೀಠ ಪ್ರಕರಣವನ್ನು ರದ್ದುಗೊಳಿಸಿ ಆದೇಶಿಸಿದೆ. ಮತ್ತು ಮಹಿಳೆಯರು ಶಾರ್ಟ್​ ಸ್ಕರ್ಟ್​ ಧರಿಸುವುದು ಸಾಮಾನ್ಯ. ಆದ್ದರಿಂದ ಶಾರ್ಟ್​ ಸ್ಕರ್ಟ್​ ಧರಿಸಿ ನೃತ್ಯ ಮಾಡುವುದು ಆಶ್ಲೀಲತೆ ಎಂದು ಕರೆಯಲಾಗುವುದಿಲ್ಲ ಎಂದು ಬಾಂಬ್​ […]