‘ ವಿಶ್ವದ ಪ್ರಮುಖ 50 ಸ್ಟ್ರೀಟ್ ಫುಡ್‌ಗಳ ಪಟ್ಟಿಯಲ್ಲಿ ಮೈಸೂರು ಪಾಕ್’ಗೆ 14ನೇ ಸ್ಥಾನ
ಮೈಸೂರು: ವಿಶ್ವದ ಪ್ರಮುಖ ಅತ್ಯುತ್ತಮ ಸ್ಟ್ರೀಟ್ ಫುಡ್‌ಗಳಲ್ಲಿ ಮೈಸೂರಿನ ಪ್ರಸಿದ್ಧ ಮೈಸೂರು ಪಾಕ್‌ಗೆ 14ನೇ ಸ್ಥಾನ ದೊರೆತಿದೆ. ವಿಶ್ವಮಾನ್ಯತೆ ಪಡೆದ ಹೆಮ್ಮೆಯ ಸಿಹಿತಿಂಡಿಯ ಕುರಿತು ಮೂಲಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ. ಮೈಸೂರು ಮಹಾರಾಜರಿಂದ ನಾಮಕರಣಗೊಂಡ ಸಿಹಿ ತಿಂಡಿಯೇ ಇಂದಿನ ಮೈಸೂರು ಪಾಕ್. ಮೈಸೂರಿನ ಪ್ರಸಿದ್ಧ ಸಿಹಿತಿಂಡಿ ಮೈಸೂರು ಪಾಕ್ ವಿಶ್ವದ ಪ್ರಮುಖ 50 ಅತ್ಯುತ್ತಮ ಸ್ಟ್ರೀಟ್ ಫುಡ್ ಖಾದ್ಯಗಳಲ್ಲಿ 14ನೇ ಸ್ಥಾನ ಪಡೆದಿದೆ. ಇಷ್ಟಕ್ಕೂ ಇದಕ್ಕೆ ಮೈಸೂರು ಪಾಕ್ ಎಂಬ ಹೆಸರು ಬಂದಿದ್ದು ಹೇಗೆ?. ಮೂಲಸ್ಥರ ಮಾತುಗಳು ಇಲ್ಲಿವೆ. […]