ಹೊಸ ಚಿತ್ರಗಳ ನಿರ್ದೇಶನದತ್ತ ಮುರಳಿ ಮಾಸ್ಟರ್ : ನಮೋ ಭೂತಾತ್ಮ 2’ಸಕ್ಸಸ್ ಬಳಿಕ ಹೊಸ ಹೆಜ್ಜೆ

ಇದು ಕನ್ನಡ ಚಿತ್ರರಂಗದ ಜನಪ್ರಿಯ ನೃತ್ಯ ನಿರ್ದೇಶಕ ಮುರಳಿ ಮಾಸ್ಟರ್ ಆಯಕ್ಷನ್ ಕಟ್ ಹೇಳಿರುವ ಎರಡನೆಯ ಚಿತ್ರ. ಇದಕ್ಕೂ ಮೊದಲು ಅವರು ಕೆಲವು ವರ್ಷಗಳ ಹಿಂದೆ ಕೋಮಲ್ ನಟನೆಯ ‘ನಮೋ ಭೂತಾತ್ಮ’ ಚಿತ್ರವನ್ನು ನಿರ್ದೇಶನ ಮಾಡಿದ್ದರು. ಅದೊಂದು ರಿಮೇಕ್ ಸಿನಿಮಾವಾಗಿತ್ತು. ಇದೀಗ ‘ನಮೋ ಭೂತಾತ್ಮ 2’ ಚಿತ್ರಕ್ಕೆ ಅವರೇ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.ಆಗಸ್ಟ್ 4ರಂದು ತೆರೆಕಂಡು ಪ್ರೇಕ್ಷಕರನ್ನು ಮೆಚ್ಚಿಸುವುದರ ಜೊತೆಗೆ ಪರಭಾಷಾ ಚಿತ್ರಗಳ ಪೈಪೋಟಿಯ ನಡೆಯುವೂ ಚಿತ್ರವು ಉತ್ತಮ ಪ್ರದರ್ಶನ ಕಾಣುತ್ತಿರುವ ಸಂತಸ ಚಿತ್ರತಂಡಕ್ಕಿದೆನಟ […]