ಮುನಿಯಾಲು ಆರ್ಯುವೇದ ಕಾಲೇಜು: ಗುಣಮಟ್ಟದ ಆಯುರ್ವೇದ ಶಿಕ್ಷಣಕ್ಕೆ ಹೆಸರುವಾಸಿ

ಉಡುಪಿ: ನಾಲ್ಕು ದಶಕಗಳಿಗೂ ಹೆಚ್ಚು ಕಾಲ ವೈದ್ಯಕೀಯ ಸೇವೆ ನೀಡುತ್ತಿರುವ ಮಹಾತ್ಮಾ ಗಾಂಧೀಜಿಯವರಿಗೆ ಚಿಕಿತ್ಸೆ ನೀಡಿದ್ದ ಪಂಡಿತ ತಾರಾನಾಥರ ಶಿಷ್ಯ ದಿ| ಡಾ| ಯು. ಕೃಷ್ಣ ಮುನಿಯಾಲು ಅವರ ಪ್ರೇರಣೆಯಿಂದ ಡಾ| ಯು. ಕೃಷ್ಣ ಮುನಿಯಾಲು ಸಂಸ್ಮರಣ ಟ್ರಸ್ಟ್ ನಿಂದ 1998ರಲ್ಲಿ ಮಣಿಪಾಲದಲ್ಲಿ ಸ್ಥಾಪಿಸಲ್ಪಟ್ಟ ಮುನಿಯಾಲು ಆಯುರ್ವೇದ ಕಾಲೇಜು ಗುಣಮಟ್ಟದ ಆಯುರ್ವೇದ ಶಿಕ್ಷಣಕ್ಕೆ ಹೆಸರುವಾಸಿಯಾಗಿದೆ. ವಿಶಾಲ, ಸುಸಜ್ಜಿತ ಕಟ್ಟಡದಲ್ಲಿರುವ ಸಂಸ್ಥೆಯ ಆವರಣದಲ್ಲಿ ಮುನಿಯಾಲು ಆಯುರ್ವೇದ ಆಸ್ಪತ್ರೆ, ಸಂಶೋಧನ ಕೇಂದ್ರಗಳಿವೆ. ಕಾಲೇಜಿನಲ್ಲಿ ಪ್ರಸ್ತುತ ಐದೂವರೆ ವರ್ಷ ಅವಧಿಯ ಬಿಎಎಂಎಸ್ […]