ಬಿಎಸ್​ಇ ಸೆನ್ಸೆಕ್ಸ್​ 180 & ನಿಫ್ಟಿ 57 ಅಂಕ ಕುಸಿತ : ಷೇರು ಮಾರುಕಟ್ಟೆ

ಮುಂಬೈ : ಬಿಎಸ್‌ಇ ಸೆನ್ಸೆಕ್ಸ್ 180.96 ಪಾಯಿಂಟ್ಸ್ ಅಥವಾ ಶೇಕಡಾ 0.28 ರಷ್ಟು ಕುಸಿದು 65,252.34 ಕ್ಕೆ ತಲುಪಿದೆ. ದಿನದ ವಹಿವಾಟಿನಲ್ಲಿ ಇದು ಗರಿಷ್ಠ 65,913.77 ಮತ್ತು ಕನಿಷ್ಠ 65,181.94 ಕ್ಕೆ ತಲುಪಿತ್ತು. ಹಾಗೆಯೇ ಎನ್‌ಎಸ್‌ಇ ನಿಫ್ಟಿ 57.30 ಪಾಯಿಂಟ್ಸ್ ಅಥವಾ ಶೇಕಡಾ 0.29 ರಷ್ಟು ಕುಸಿದು 19,386.70 ಕ್ಕೆ ತಲುಪಿದೆ.ಮೂರು ದಿನಗಳ ಏರಿಕೆಯ ನಂತರ ಗುರುವಾರದ ವಹಿವಾಟಿನಲ್ಲಿ ಭಾರತದ ಬೆಂಚ್​ಮಾರ್ಕ್​ ಷೇರು ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಕುಸಿದವು. ಪ್ರಮುಖವಾಗಿ ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಎಚ್​ಡಿಎಫ್​​ಸಿ […]