ಮುಂಬೈ:ಯಾರ ಪಾಲಾಗಲಿದೆ ʼಐಫಾʼ ಅವಾರ್ಡ್ಸ್ -2025:ಇಲ್ಲಿದೆ ಸಂಪೂರ್ಣ ಪಟ್ಟಿಯ ವಿವರ

ಮುಂಬಯಿ: ಬಾಲಿವುಡ್ ಚಿತ್ರರಂಗದ ಜನಪ್ರಿಯ ಪ್ರಶಸ್ತಿ ಕಾರ್ಯಕ್ರಮಗಳಲ್ಲಿ ಒಂದಾಗಿರುವ ಇಂಟರ್ ನ್ಯಾಷನಲ್ ಇಂಡಿಯನ್ ಫಿಲ್ಮ್ ಅಕಾಡೆಮಿ (IIFA) ಅವಾರ್ಡ್ಸ್‌ನ ಸಂಪೂರ್ಣ ನಾಮಿನೇಷನ್ ಪಟ್ಟಿ ಭಾನುವಾರ (ಫೆ.2ರಂದು) ಹೊರಬಿದ್ದಿದೆ. ಲಾಪತಾ ಲೇಡೀಸ್ʼ, ʼಭೂಲ್ ಭುಲೈಯಾ 3ʼ , ʼಸ್ತ್ರೀ 2ʼ ಚಿತ್ರಗಳು ಜನಪ್ರಿಯ ವಿಭಾಗಗಳಲ್ಲಿ ಹೆಚ್ಚು ನಾಮಿನೇಟ್ ಆಗಿದೆ.ಈ ಬಾರಿ ತನ್ನ ʼಐಫಾʼ 25ನೇ ವರ್ಷವನ್ನು ಸಂಭ್ರಮಿಸಲಿದೆ. ಜೈಪುರದಲ್ಲಿ ಮಾರ್ಚ್ 8 ಮತ್ತು 9 ರಂದು ಕಾರ್ಯಕ್ರಮ ನಡೆಯಲಿದೆ. ಬೆಸ್ಟ್ ಪಿಕ್ಚರ್, ಬೆಸ್ಟ್ ಡೈರೆಕ್ಷನ್ , ಬೆಸ್ಟ್ ಪರ್ಫಾರ್ಮೆನ್ಸ್ […]