ವಿಕ್ಕಿ ಕೌಶಲ್ , ಸಾರಾ ಅಲಿ ಖಾನ್ ನಟನೆಯ ‘ಜರಾ ಹಟ್ಕೆ ಜರಾ ಬಚ್ಕೆ’ ಮೊದಲ ದಿನದ ಸಂಪಾದನೆ!
ವಿಕ್ಕಿ ಕೌಶಲ್ ಮತ್ತು ಸಾರಾ ಅಲಿ ಖಾನ್ ಅವರ ಜರಾ ಹಟ್ಕೆ ಜರಾ ಬಚ್ಕೆ ( Zara Hatke Zara Bachke ) ಸಿನಿಮಾ ಚಿತ್ರಮಂದಿರಗಳಲ್ಲಿ (ಶುಕ್ರವಾರ, ಜೂನ್ 2) ತೆರೆಕಂಡಿದ್ದು , ಬಾಕ್ಸ್ ಆಫೀಸ್ನಲ್ಲಿ ಮೊದಲ ದಿನ 5.49 ಕೋಟಿ ರೂ. ಸಂಪಾದನೆ ಮಾಡಿದೆ ತರಣ್ ಆದರ್ಶ್ ಟ್ವೀಟ್: “ಜರಾ ಹಟ್ಕೆ ಜರಾ ಬಚ್ಕೆ ಪಯಣ ಪ್ರಾರಂಭಿಸಿದೆ. 2 ಕೋಟಿ ರೂ. ಗೂ ಕಡಿಮೆ ಸಂಪಾದಿಸಬಹುದೆಂದು ಊಹಿಸಿದ್ದ ನಿರಾಶಾವಾದಿಗಳನ್ನು ಮೌನಗೊಳಿಸಿದೆ. ಬೈ 1 ಗೆಟ್ 1 […]