ಹೀರೋ ಮೋಟರ್ ಕಾರ್ಪ್ ಮತ್ತು ಹಾರ್ಲೇ- ಡೇವಿಡ್ ಸನ್ ಪಾಲುದಾರಿಕೆಯಲ್ಲಿ ಬರಲಿದೆ ಮಧ್ಯಮ ತೂಕದ ಬೈಕ್ ಗಳು
ಹೀರೋ ಮೋಟರ್ ಕಾರ್ಪ್ ಮತ್ತು ಹಾರ್ಲೇ- ಡೇವಿಡ್ ಸನ್ ಎರಡು ವರ್ಷಗಳ ಹಿಂದೆ ಸಹಿ ಮಾಡಿದ ಪರಸ್ಪರ ಲಾಭದಾಯಕ ಪಾಲುದಾರಿಕೆಯ ಲಾಭವನ್ನು ಪಡೆದು ಭಾರತೀಯ ಮಾರುಕಟ್ಟೆಯಲ್ಲಿ ಮಧ್ಯಮ ತೂಕದ ಮೋಟಾರ್‌ಸೈಕಲ್ ವಿಭಾಗಕ್ಕೆ ಪ್ರವೇಶಿಸಲು ಯೋಜಿಸುತ್ತಿವೆ. 350 ಸಿಸಿಯಿಂದ 850 ಸಿಸಿ ದ್ವಿಚಕ್ರವಾಹನಗಳನ್ನು ಗುರಿಯಾಗಿಟ್ಟುಕೊಂಡು, ಮೊದಲ ಮೋಟಾರ್‌ಸೈಕಲ್ ಅನ್ನು 2023-24 ಆರ್ಥಿಕ ವರ್ಷದ ಅಂತ್ಯದ ವೇಳೆಗೆ ಬಿಡುಗಡೆ ಮಾಡಲಾಗುವುದು ಎನ್ನಲಾಗಿದೆ. ಇದನ್ನು ಆಯಾಯ ಬ್ರ್ಯಾಂಡ್‌ನ ಪ್ರತ್ಯೇಕ ಡೀಲರ್‌ಶಿಪ್‌ಗಳ ಮೂಲಕ ಮಾರಾಟ ಮಾಡಲಾಗುತ್ತದೆ ಮತ್ತು ವರದಿಯ ಪ್ರಕಾರ ಹೊಸ ಮಾದರಿಗಳ […]