ತಾಯಿ ಮತ್ತು ಮಗುವಿನ ಎಲ್ಲಾ ಆಕಾಂಕ್ಷೆಗಳನ್ನು ಒಂದೇ ಸೂರಿನಡಿ ಪೂರೈಸುವ ಏಕೈಕ ಮಳಿಗೆ ‘ಮದರ್ ಕೇರ್’
“ನಿಮ್ಮ ಮಗು ನಿಮ್ಮ ಪ್ರಪಂಚ” ನಿಮ್ಮ ಈ ಪ್ರಪಂಚದ ಸಂತೋಷವನ್ನು, ಸಿಹಿತನವನ್ನು ದುಪ್ಪಟ್ಟುಗೊಳಿಸಲು ‘ಮದರ್ ಕೇರ್’ ಸಂಸ್ಥೆಯು ಸದಾ ನಿಮ್ಮೊಂದಿಗಿದೆ. ವೈವಾಹಿಕ ಜೀವನದಲ್ಲಿ ಪ್ರಕೃತಿಯ ಅತ್ಯುನ್ನತ ಕಾಣಿಕೆಯಾದ ‘ಕಂದನ ಆಗಮನ’ವನ್ನು ‘ಮದರ್ ಕೇರ್’ (Mother Care) ಸಂಸ್ಥೆಯು ಸಂಭ್ರಮಿಸುತ್ತದೆ. ಉಡುಪಿಯ ಕೆ.ಎಂ ಮಾರ್ಗದಲ್ಲಿನ ಸೂಪರ್ ಬಜಾರ್ ನಲ್ಲಿ ಕಳೆದ 35 ವರ್ಷಗಳಿಂದ ಉತ್ಕೃಷ್ಟ ಗುಣಮಟ್ಟದ ಸೇವೆಯನ್ನು ನೀಡಿ ಎಲ್ಲರ ಪ್ರೀತಿ ಹಾಗೂ ಪ್ರಶಂಸೆಗೆ ಪಾತ್ರವಾದ ಸಂಸ್ಥೆಯೇ ‘ಮದರ್ ಕೇರ್’ ಗರ್ಭವತಿಯ ಆಶೋತ್ತರಗಳು ಅನೇಕ. ಆಕೆಗಾಗಿ ಹೆರಿಗೆಯ ಮೊದಲು […]