ಶ್ರೀ ಭುವನೇಂದ್ರ ಕಾಲೇಜಿನಲ್ಲಿ ಮೊಗಸಾಲೆ ಸಾಹಿತ್ಯ ವಿಚಾರ ಸರಣಿ ಕಾರ್ಯಕ್ರಮ
ಕಾರ್ಕಳ: ಬುದ್ಧಿ, ಭಾವ, ಅನುಭವದಿಂದ ಸಾಹಿತ್ಯ ಸೃಷ್ಟಿಯಾಗುತ್ತದೆ.ಜ್ಞಾನ ಎನ್ನುವುದು ಉತ್ಪಾದನೆ ಅಷ್ಟೇ ಹೊರತು ಹುಟ್ಟಿನಿಂದ ಬರುವ ಗುಣವಲ್ಲ.ಜೀವನದಲ್ಲಿ ಪ್ರಾಮಾಣಿಕತೆ ಮತ್ತು ಬದ್ಧತೆ ಇದ್ದರೆ ಗೆಲುವು ಸಾಧ್ಯ. ಆದರೆ ಇಂದಿನ ದಿನಗಳಲ್ಲಿ ಇವು ಕಣ್ಮರೆಯಾಗುತ್ತಿವೆ ಎಂದು ಸಾಹಿತಿ ಮೊಗಸಾಲೆ ನಾರಾಯಣ ಭಟ್ ಹೇಳಿದರು. ಅವರು ಶ್ರೀ ಭುವನೇಂದ್ರ ಕಾಲೇಜಿನಲ್ಲಿ ಕನ್ನಡ ಸಾಹಿತ್ಯ ಸಂಘ ಹಾಗೂ ಮೊಗಸಾಲೆ ೭೫ ಅಭಿನಂದನ ಸಮಿತಿ ಇವುಗಳ ಜಂಟಿ ಆಶ್ರಯದಲ್ಲಿ ನಡೆದ ಮೊಗಸಾಲೆ ಸಾಹಿತ್ಯ ವಿಚಾರ ಸರಣಿ ಕಾರ್‍ಯಕ್ರಮದಲ್ಲಿ ಮುಖ್ಯಅತಿಥಿಯಾಗಿ ಮಾತನಾಡಿದರು. ಮನುಷ್ಯನಾದವನಿಗೆ ಜೀವನದಲ್ಲಿ […]