ಮೋದಿ ಟ್ರಂಪ್ ಅಪ್ಪುಗೆ, ಭಾರತಕ್ಕೆ ಕೊರೊನಾ ಗಿಫ್ಟ್: ಮಾಜಿ ಸಚಿವ ಸೊರಕೆ ವ್ಯಂಗ್ಯ

ಉಡುಪಿ: ಸದ್ಯ ಕೊರೊನಾ ಸೋಂಕಿನ ಪ್ರಕರಣದಲ್ಲಿ ಅಮೆರಿಕಾ ಮೊದಲ ಸ್ಥಾನದಲ್ಲಿದೆ. ಭಾರತ ಎರಡನೇ ಸ್ಥಾನದಲ್ಲಿದೆ. ಇದಕ್ಕೆ ಫೆಬ್ರವರಿಯಲ್ಲಿ ನಡೆದ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅಪ್ಪುಗೆ ( ನಮಸ್ತೆ ಟ್ರಂಪ್) ಕಾರ್ಯಕ್ರಮ ಕಾರಣವಾಗಿರಬಹುದು ಎಂದು ಮಾಜಿ ಸಚಿವ ವಿನಯಕುಮಾರ್ ಸೊರಕೆ ಲೇವಡಿ ಮಾಡಿದರು. ಬುಧವಾರ ಉಡುಪಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕೊರೊನಾದ ಬಗ್ಗೆ ಭಯದ ವಾತಾವರಣ ಸೃಷ್ಟಿಸಿದ್ದಾರೆ. ಜನರಿಗೆ ಈ ಮೊದಲು ಯಾವುದೇ ರೋಗ ಬರಲಿಲ್ಲವೆ. ಆದರೆ ಈಗ ಎಲ್ಲವನ್ನೂ […]