ತೆರೆಗೆ ಬರ್ತಿದೆ ಮಹಿಳಾ ಕ್ರಿಕೆಟ್ ನ ಮಿಂಚಿಂಗ್ ತಾರೆ ಮಿಥಾಲಿ ರಾಜ್ ಕತೆ !
ಮೂವಿ ಮಸಾಲ: ಈಗೀಗ ಖ್ಯಾತನಾಮರ ಕುರಿತು ಬಯೋಪಿಕ್ ಮಾಡುವುದು ಒಂದು ಟ್ರೆಂಡ್ ಆಗಿದೆ. ಈಗ ಅದೆ ಸಾಲಿಗೆ ಮತ್ತೊಂದು ಬಯೋಪಿಕ್ ಸೇರ್ಪಡೆಯಾಗುತ್ತಿದೆ. ಅದೇ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ಅವರ ಜೀವನ ಕಥೆಯನ್ನು ಆಧರಿಸಿದ ಬಯೋಪಿಕ್. ಈಗಾಗಲೇ ಮಿಥಾಲಿ ರಾಜ್ ಚಿತ್ರ ನಿರ್ಮಾಣಕ್ಕೆ ಸಾಕಷ್ಟು ತಯಾರಿಗಳು ನಡೆಯುತ್ತಿವೆ. ನಾಯಕಿ ಮಿಥಾಲಿ ರಾಜ್ ಪಾತ್ರದಲ್ಲಿ ಬಾಲಿವುಡ್ ನಟಿ ತಾಪ್ಸಿ ಪನ್ನು ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವ ಗುಸು ಗುಸು ಕೇಳಿ ಬರುತ್ತಿವೆ. ಇತ್ತೀಚಿಗೆ ನಡೆದ ಸಂದರ್ಶನ ಒಂದರಲ್ಲಿ […]