ಮಣಿಪಾಲ್ ಗ್ರೀನ್ ಟೆಕ್ ನಲ್ಲಿ ಉದ್ಯೋಗಾವಕಾಶ

ಮಣಿಪಾಲ ಗ್ರೀನ್ ಟೆಕ್ ನಲ್ಲಿ ಉದ್ಯೋಗಾವಕಾಶಗಳಿದ್ದು ಈ ಕೆಳಗಿನ ಹುದ್ದೆಗಳಿಗೆ ಅಭ್ಯರ್ಥಿಗಳು ಬೇಕಾಗಿದ್ದಾರೆ. ಹೀಟ್ ಪಂಪ್ ತಯಾರಿಕೆ ಮತ್ತು ಸ್ಥಾಪನೆಗೆ- 2HVAC ಇಂಜಿನಿಯರ್ ಗಳು-2ಎಲೆಕ್ಟ್ರಿಕಲ್ ಕಂಟ್ರೋಲ್ ಪ್ಯಾನಲ್ ಬೋರ್ಡ್ ವೈರಿಂಗ್ ಮತ್ತು ಡಿಸ್ಸೈನಿಂಗ್ ತಿಳಿದಿರುವವರು-2ಶೀಟ್ ಮೆಟಲ್ ತಯಾರಿಕೆ ಮತ್ತು ಮಶೀನ್ ವಿನ್ಯಾಸ ತಿಳಿದಿರುವವರು-2ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಗಳು-2 ಆಸಕ್ತರು ಸಿವಿ ಅನ್ನು [email protected]ಗೆ ಕಳುಹಿಸಬಹುದು. ಸಂಪರ್ಕ: 9481283130/7829119988

ಆಹಾರ-ಬೆಳೆ ಒಣಗಿಸಲು ಭಾರತದ ಅತ್ಯುತ್ತಮ ಗುಣಮಟ್ಟದ ನವೀನ ಮತ್ತು ಪರಿಸರ ಸ್ನೇಹಿ ಪರಿಹಾರ: ‘ಮಣಿಪಾಲ್ ಗ್ರೀನ್ ಟೆಕ್ ಸೊಲ್ಯೂಶನ್ಸ್’

ಕೃಷಿ ಮತ್ತು ಆಹಾರ ಸಂಸ್ಕರಣಾ ಉದ್ಯಮಗಳಿಗೆ ನವೀನ ಮತ್ತು ಪರಿಸರ ಸ್ನೇಹಿ ಪರಿಹಾರಗಳ ಪ್ರಮುಖ ಪೂರೈಕೆದಾರರಾದ ಮಣಿಪಾಲ್ ಗ್ರೀನ್ ಟೆಕ್ (MGT) ಕೈಗಾರಿಕಾ ಪ್ರಮಾಣದಲ್ಲಿ ಆಹಾರವನ್ನು ಒಣಗಿಸುವ(ಡ್ರೈ) ಮತ್ತು ನಿರ್ಜಲೀಕರಣಗೊಳಿಸುವ(ಡಿಹೈಡ್ರೇಟ್) ವಿಧಾನಗಳನ್ನು ನೀಡುತ್ತದೆ. MGT ಡಿಹೈಡ್ರೇಟರ್ ಅಡಿಕೆ, ತೆಂಗು, ಕೋಕೋ, ಮೀನು ಮತ್ತು ಧಾನ್ಯಗಳು ಸೇರಿದಂತೆ ಯಾವುದೇ ಬೆಳೆಯನ್ನು ಒಣಗಿಸುವ ಸಾಮರ್ಥ್ಯವನ್ನು ಹೊಂದಿದೆ. ಪ್ರತಿ ಬೆಳೆಗೆ ಮೊದಲೇ ಸೆಟ್ ಮಾಡಲಾದ ತಾಪನ ಆಯ್ಕೆಗಳೊಂದಿಗೆ ಬೆಳೆಗಳನ್ನು ಪ್ರತಿ ಬಾರಿಯೂ ಪರಿಪೂರ್ಣವಾಗಿ ಒಣಗಿಸುವ ಖಚಿತತೆ ಬಗ್ಗೆ ನಿಶ್ಚಿಂತೆಯಾಗಿರಬಹುದು. MGT ಡಿಹೈಡ್ರೇಟರ್ […]