ಮೆಕ್ಸಿಕೋ ಕಾಲ್ಸೆಂಟರ್ನ ಏಳು ಸಿಬ್ಬಂದಿ ನಾಪತ್ತೆ
ಮೆಕ್ಸಿಕೋ ಸಿಟಿ: ಉತ್ತರ ಅಮೆರಿಕ ಖಂಡದ ದಕ್ಷಿಣ ಭಾಗದಲ್ಲಿರುವ ಮೆಕ್ಸಿಕೋ ದೇಶದಲ್ಲಿ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಸುಮಾರು 45 ಚೀಲಗಳಲ್ಲಿ ಮಾನವ ದೇಹದ ಭಾಗಗಳನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಕೆಲವು ದಿನಗಳ ಹಿಂದೆ ನಾಪತ್ತೆಯಾಗಿದ್ದ ಯುವತಿಯರ ವಿಚಾರಣೆ ವೇಳೆ ಈ ದುಷ್ಕೃತ್ಯ ಬೆಳಕಿಗೆ ಬಂದಿದೆ. ಪಶ್ಚಿಮ ಮೆಕ್ಸಿಕೋದಲ್ಲಿ ಕಳೆದ ವಾರದಿಂದ ಕಾಣೆಯಾದ ಏಳು ಜನರ ಹುಡುಕಾಟದ ಸಂದರ್ಭದಲ್ಲಿ 45 ಚೀಲಗಳು ಪತ್ತೆಯಾಗಿದ್ದು, ಮಾನವ ಅಂಗಾಂಗಗಳು ಇರುವುದು ಬೆಳಕಿಗೆ ಬಂದಿದೆ. ಸ್ಥಳೀಯ ಅಧಿಕಾರಿಗಳು ಬಹಿರಂಗಪಡಿಸಿದ ವಿವರಗಳ ಪ್ರಕಾರ, […]