ಮಣಿಪಾಲ: ಉಡುಪಿ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್’ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ

ಮಣಿಪಾಲ: ಉಡುಪಿ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್’ನಲ್ಲಿ ವಿವಿಧ ಹುದ್ದೆಗಳಿಗೆ ಆರ್ಜಿ ಆಹ್ವಾನಿಸಲಾಗಿದೆ. ಅಧ್ಯಾಪಕರು/ಸಿಬ್ಬಂದಿ ಬೇಕಾಗಿದ್ದಾರೆ: ಆಯಾ ಕ್ಷೇತ್ರದಲ್ಲಿ ಯು.ಜಿ/ಪಿಜಿ ಹೊಂದಿರುವ ಆಸಕ್ತ ಅಭ್ಯರ್ಥಿಗಳು ತಮ್ಮ ರೆಸ್ಯೂಮ್ ಅನ್ನು ಇಲ್ಲಿಗೆ ಕಳುಹಿಸಬಹುದು: [email protected] ಉಡುಪಿ ಸಂಸ್ಥೆಗಳ ಸಮೂಹ, ಮಣಿಪಾಲ, ವಿಭಾಗ ಸಂಖ್ಯೆ 421, CIBM ಎದುರು, ಅನಂತ ನಗರ, ಶಿವಳ್ಳಿ, ಮಣಿಪಾಲ, ಉಡುಪಿ -5761049611586912 www.udupicolleges.edu.in