ಮಣಿಪಾಲ ಕೌಶಲ್ಯ ಅಭಿವೃದ್ಧಿ ಕೇಂದ್ರ: ನ.23 ರಂದು ‘ಬಿಲ್ಡಿಂಗ್ ಇಂಡಸ್ಟ್ರಿಯಲ್ಲಿ ವರ್ಚುವಲ್ ರಿಯಾಲಿಟಿ ಅಪ್ಲಿಕೇಶನ್‌ಗಳು’ ಕುರಿತು ಉಚಿತ ಕಾರ್ಯಾಗಾರ

ಮಣಿಪಾಲ: ಮಣಿಪಾಲ ಕೌಶಲ್ಯ ಅಭಿವೃದ್ಧಿ ಕೇಂದ್ರ (ಡಾ.ಟಿಎಂಎ ಪೈ ಫೌಂಡೇಶನ್‌ನ ಘಟಕ), ವರ್ಚುವಲ್ ರಿಯಾಲಿಟಿ ಸೆಂಟರ್’ನಲ್ಲಿ ‘ಬಿಲ್ಡಿಂಗ್ ಇಂಡಸ್ಟ್ರಿಯಲ್ಲಿ ವರ್ಚುವಲ್ ರಿಯಾಲಿಟಿ ಅಪ್ಲಿಕೇಶನ್‌ಗಳು’ ಕುರಿತು ಉಚಿತ ಕಾರ್ಯಾಗಾರ ನ.23 ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ರವರೆಗೆ ನಡೆಯಲಿದೆ. ಸಂವಾದಾತ್ಮಕ 3D ಸ್ಪೇಸ್‌ಗಳನ್ನು ಅನುಭವಿಸಿಕೊಳ್ಳಬಹುದು.(ವಸತಿ ವಿನ್ಯಾಸಗಳು) ನೋಂದಾಯಿಸಲು ಸ್ಕ್ಯಾನ್ ಮಾಡಿ(22ನೇ ನವೆಂಬರ್ ಸಂಜೆ 5 ಗಂಟೆಯ ಮೊದಲು) ಹೆಚ್ಚಿನ ಮಾಹಿತಿಗಾಗಿ, ಸಂಪರ್ಕಿಸಿ:9448159810ವರ್ಚುವಲ್ ರಿಯಾಲಿಟಿ ಸೆಂಟರ್, ಎಂಎಸ್ ಡಿಸಿ ಕಟ್ಟಡ, ಈಶ್ವರ್ ನಗರ, ಮಣಿಪಾಲ